Widgets Magazine
Widgets Magazine

ಬಿಗ್ ಬಾಸ್ ಮನೆಯಲ್ಲಿ ಪ್ರತೀ ಭಾನುವಾರ ಸುದೀಪ್ ಈ ಕೆಲಸ ಮಾಡಲಿದ್ದಾರೆ!

ಬೆಂಗಳೂರು, ಶನಿವಾರ, 14 ಅಕ್ಟೋಬರ್ 2017 (08:26 IST)

Widgets Magazine

ಬೆಂಗಳೂರು: ಭಾನುವಾರದಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ರಿಯಾಲಿಟಿ ಶೋ ಆರಂಭವಾಗಲಿದ್ದು, ಇನ್ನು ಪ್ರತೀ ಭಾನುವಾರ ನಿರೂಪಕ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ರಸದೌತಣ ನೀಡಲಿದ್ದಾರೆ.


 
ಪ್ರತೀ ವಾರದ ಕೊನೆಯಲ್ಲಿ ಸ್ಪರ್ಧಿಗಳ ಜತೆ ಮಾತನಾಡುವ ಕಿಚ್ಚ ಇನ್ನು ತಮ್ಮ ಕೈ  ರುಚಿಯನ್ನೂ ತೋರಿಸಲಿದ್ದಾರೆ. ಪ್ರತೀ ಭಾನುವಾರಗಳಂದು ಸ್ಪರ್ಧಿಗಳಿಗೆ ಕಿಚ್ಚ ವಿಶೇಷ ಅಡುಗೆ ಮಾಡಿ ಉಣಬಡಿಸಲಿದ್ದಾರಂತೆ.
 
ಕಳೆದ ಸಂಚಿಕೆಯಲ್ಲೂ ಸುದೀಪ್ ಒಮ್ಮೆ ಅಡುಗೆ ಮಾಡಿ ಸ್ಪರ್ಧಿಗಳಿಗೆ ಉಣಬಡಿಸಿದ್ದರು. ಈ ಸಂಚಿಕೆಯಲ್ಲೂ ಪ್ರತೀ ಭಾನುವಾರವೂ ಅಡುಗೆ ಮಾಡಲಿದ್ದಾರೆ ಎಂದು ಬಿಗ್ ಬಾಸ್ ಪತ್ರಿಕಾಗೋಷ್ಠಿಯಲ್ಲಿ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಆರಂಭಕ್ಕೂ ಮೊದಲೇ ವಿವಾದಕ್ಕೀಡಾದ ಬಿಗ್ ಬಾಸ್

ಬೆಂಗಳೂರು: ಕಳೆದ ಬಿಗ್ ಬಾಸ್ ಆವೃತ್ತಿಯಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ...

news

ಕುಮಾರಸ್ವಾಮಿ ಭೇಟಿ ಮಾಡಿದ ಶಿವರಾಜ್ ಕುಮಾರ್

ಬೆಂಗಳೂರು: ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿ ಸದ್ಯ ವಿಶ್ರಾಂತಿಯಲ್ಲಿರುವ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ...

news

ನಟಿ ಸಂಜನಾಗೆ ವಂಚಿಸಿದ ಚಿಟ್‌ಫಂಡ್ ದಂಪತಿಗಳು ಎಸ್ಕೇಪ್

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಸಂಜನಾ ಸೇರಿದಂತೆ ಹಲವರಿಗೆ ಕೋಟಿಗಟ್ಟಲೆ ವಂಚಿಸಿದ್ದ ದಂಪತಿಗಳು ಇದೀಗ ...

news

ಅಧ್ಯಕ್ಷರಾದ ಪತಿ ಅನುಪಮ್ ಖೇರ್ ಗೆ ಪತ್ನಿ ಕಿರಣ್ ಖೇರ್ ಹೇಳಿದ್ದೇನು?

ಮುಂಬೈ: ಎಫ್ ಟಿಟಿಐ ನೂತನ ಅಧ್ಯಕ್ಷರಾಗಿ ನೇಮಕವಾದ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಗೆ ಬಾಲಿವುಡ್ ನ ...

Widgets Magazine Widgets Magazine Widgets Magazine