ವೀಕೆಂಡ್ ವಿತ್ ರಮೇಶ್ ಎಪಿಸೋಡ್ ನ ವಿಶೇಷ ಅತಿಥಿ ಯಾರು ಗೊತ್ತಾ?!

Bangalore, ಸೋಮವಾರ, 20 ಮಾರ್ಚ್ 2017 (11:08 IST)

Widgets Magazine

ಬೆಂಗಳೂರು:  ಮುಂದಿನ ವಾರದಿಂದ ಪ್ರತೀ ವಾರ ರಮೇಶ್ ಅರವಿಂದ್ ನಿಮ್ಮ ಮನೆಗೆ ಬರುತ್ತಿದ್ದಾರೆ. ಅಂದರೆ ವಾಹಿನಿಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಮೂರನೇ ಸಂಚಿಕೆ ಆರಂಭವಾಗುತ್ತಿದೆ.


 
 
ಆದರೆ ಈ ಬಾರಿಯ ಸಂಚಿಕೆ ಭರ್ಜರಿಯಾಗಿಯೇ ಆರಂಭವಾಗಲಿದೆ. ಕನ್ನಡದ ಖ್ಯಾತ ನಟ, ರಾಜಕಾರಣಿ ನವರಸನಾಯಕ ಜಗ್ಗೇಶ್ ರಮೇಶ್ ಎದುರು ಸಾಧಕರ ಸೀಟ್ ನಲ್ಲಿ ಕೂರಲಿದ್ದಾರೆ.
 
 
ಕಳೆದ ಎರಡೂ ಸಂಚಿಕೆಯಲ್ಲಿ ಈ ನಟನನ್ನು ಸಾಧಕರ ಸೀಟ್ ನಲ್ಲಿ ಕೂರಿಸಬೇಕೆಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು. ಆದರೆ ಕಳೆದ ಬಾರಿ ಜಗ್ಗೇಶ್ ಬಂದಿರಲಿಲ್ಲ. ಕೊನೆಗೂ ಅಭಿಮಾನಿಗಳ ಬಯಕೆ ಈಡೇರಿದೆ.
 
 
ಈ ಸಂಚಿಕೆಯಲ್ಲಾದರೂ, ಸಿನಿಮೇತರ ರಂಗದ ಸಾಧಕರನ್ನು ಕರೆಸಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಸ್ವತಃ ರಮೇಶ್ ಅರವಿಂದ್ ಕೂಡಾ ಅದೇ ಭರವಸೆ ನೀಡಿದ್ದಾರೆ. ಯಾರೆಲ್ಲಾ ಬರುತ್ತಾರೆ? ಮುಂದಿನ ವಾರದಿಂದ ನೋಡಬೇಕು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಜಗ್ಗೇಶ್ ರಮೇಶ್ ಅರವಿಂದ್ ಜೀ ಕನ್ನಡ ವೀಕೆಂಡ್ ವಿತ್ ರಮೇಶ್ ಕನ್ನಡ ಕಿರುತೆರೆ ಸ್ಯಾಂಡಲ್ ವುಡ್ Jaggesh Sandalwood Zee Kannada Kannada Tv Ramesh Aravind Weekend With Ramesh

Widgets Magazine

ಸ್ಯಾಂಡಲ್ ವುಡ್

news

ಇಳಿಯರಾಜರಿಂದ ಎಸ್‌.ಪಿ.ಬಾಲಸುಬ್ರಹ್ಮಣ್ಯಂಗೆ ಲೀಗಲ್ ನೋಟಿಸ್ ಜಾರಿ

ಚೆನ್ನೈ: ಚಿತ್ರರಂಗದ ಇಬ್ಬರ ದಿಗ್ಗಜರ ನಡುವೆ ನಡೆಯುತ್ತಿರುವ ಜಟಾಪಟಿ ಅಭಿಮಾನಿಗಳಲ್ಲಿ ಅಸಮಾಧಾನಕ್ಕೆ ...

news

ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನ

ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನರಾಗಿದ್ದಾರೆ. 82 ವರ್ಷದ ಚಂದ್ರಹಾಸನ್ ...

news

ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅಂತ್ಯ ಸಂಸ್ಕಾರದಲ್ಲಿ ಗಣ್ಯರ ದಂಡು

ಮುಂಬೈ: ದೀರ್ಘಕಾಲದ ಅಸೌಖ್ಯದಿಂದಾಗಿ ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಬಾಲಿವುಡ್ ತಾರೆ ...

news

ಐಶ್ವರ್ಯಾ ರೈಗೆ ಪಿತೃವಿಯೋಗ!

ಮುಂಬೈ: ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತಂದೆ ಕೃಷ್ಣರಾಜ್ ರೈ ಇಂದು ಮುಂಬೈಯ ಖಾಸಗಿ ...

Widgets Magazine