Widgets Magazine
Widgets Magazine

ಇನ್ನೆಂದೂ ಪಾಕ್ ಕಲಾವಿದರನ್ನು ಬಳಸುವುದಿಲ್ಲ ಎಂದ ನಿರ್ಮಾಪಕರು

Mumbai, ಭಾನುವಾರ, 23 ಅಕ್ಟೋಬರ್ 2016 (08:48 IST)

Widgets Magazine

ಮುಂಬೈ: ಇನ್ನೆಂದೂ ಬಾಲಿವುಡ್  ಸಿನಿಮಾಗಳಲ್ಲಿ ಮೂಲದ ಕಲಾವಿದರನ್ನು ಬಳಸುವುದಿಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಮುಖೇಶ್ ಭಟ್ ಹೇಳಿದ್ದಾರೆ.
 
ನಿರ್ಮಾಪಕರು, ಎಂಎನ್ಎಸ್ ಕಾರ್ಯಕರ್ತರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ನಡುವೆ ನಡೆದ ಸಂಧಾನ ಸಭೆಯ ನಂತರ ಅವರು ಈ ಹೇಳಿಕೆ ನೀಡಿದ್ದಾರೆ. ಕರಣ್ ಜೋಹರ್ ನಿರ್ಮಾಣದ “ಏ ದಿಲ್ ಹೇ ಮುಷ್ಕಿಲ್” ಚಿತ್ರದಲ್ಲಿ ಪಾಕ್ ಕಲಾವಿದನನ್ನು ಬಳಸಿಕೊಂಡಿದ್ದಕ್ಕೆ ಎಂಎನ್ಎಸ್ ಕಾರ್ಯಕರ್ತರು ಪ್ರತಿಭಟನೆಯ ಬೆದರಿಕೆ ಹಾಕಿದ್ದರು.
 
ಹೀಗಾಗಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನಿರ್ಮಾಪಕರು ಸಂಧಾನ ಸಭೆ ನಡೆಸಿದ್ದರು.  ಏ ದಿಲ್ ಹೇ ಮುಷ್ಕಿಲ್ ಚಿತ್ರ ಪ್ರದರ್ಶನದ ಮೊದಲು ಉರಿ ದಾಳಿಯಲ್ಲಿ ಮೃತರಾದ ಉಗ್ರರಿಗೆ ಗೌರವ ನಮನ ಸಲ್ಲಿಸಲಾಗುವುದು. ದಾಳಿಯಲ್ಲಿ ಮೃತರಾದ ಸೈನಿಕರ ಕುಟುಂಬಕ್ಕೆ ಸಹಾಯ ಮಾಡುವುದಾಗಿಯೂ ನಿರ್ಮಾಪಕರು ಭರವಸೆಯಿತ್ತರು.
 
ಈ ಆಶ್ವಾಸನೆಗಳ ನಂತರ ಕೊಂಚ ಮೆತ್ತಗಾದ ಎಂಎನ್ಎಸ್ ಕಾರ್ಯಕರ್ತರು ಚಿತ್ರ ಬಿಡುಗಡೆಗೆ ಅಡ್ಡಿ ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ದೀಪಾವಳಿ ಸಂದರ್ಭ ಚಿತ್ರ ನಿರಾಂತಕವಾಗಿ ಬಿಡುಗಡೆಯಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸೀತಾನದಿ ಹರಿದಿದೆ ನೋಡಿ

ಕನ್ನಡ ಸಿನಿಮಾ ಲೋಕದಲ್ಲಿ ಹೊಸದೊಂದು ಸಿನಿಮಾ ಬಿಡುಗಡೆಯಾಗಿದೆ . “ಸೀತಾ ನದಿ” ಇದರ ಹೆಸರು

news

ನನಗೆ ನನ್ನ ದೇಶವೇ ಮೊದಲು ಎಂದ ಜಾನ್ ಅಬ್ರಹಾಂ

ದೇಶದೆಲ್ಲೆಡೆ ಪಾಕಿಸ್ತಾನ ನಟರು ಭಾರತದ ಸಿನಿಮಾಗಳಲ್ಲಿ ಅಭಿನಯಿಸುವ ಕುರಿತು ಚರ್ಚೆಯಾಗುತ್ತಿದ್ದರೆ, ...

news

“ಚೌಕಾಭಾರಾ” ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ

ನೀನಾಸಂ ಸತೀಶ್ ಅವರ ಸತೀಶ್ ಪಿಕ್ಚರ್ ಹೌಸ್ ನಿರ್ಮಾಣದಲ್ಲಿ ತಯಾರಾದ ಚೌಕಾಭಾರ ಎನ್ನುವ ಕನ್ನಡ ಕಿರು ...

ಬಾಹುಬಲಿ 2 ಟ್ರೇಲರ್ ಬಿಡುಗಡೆ

ಬಹು ನಿರೀಕ್ಷಿತ ಚಿತ್ರ ಬಾಹುಬಲಿ ಭಾಗ 2ರ ಟ್ರೇಲರ್ ಬಿಡುಗಡೆಯಾಗಿದೆ. ಮುಂಬೈ ಅಕಾಡಮಿ ಆಫ್ ಮೂವಿಂಗ್ ...

Widgets Magazine Widgets Magazine Widgets Magazine