Widgets Magazine
Widgets Magazine

ಈ ವಾರ ಕನ್ನಡ ವಾಹಿನಿಗಳ ಧಮಾಕಾ

Bangalore, ಶನಿವಾರ, 22 ಅಕ್ಟೋಬರ್ 2016 (10:48 IST)

Widgets Magazine

ಬೆಂಗಳೂರು:  ದೀಪಾವಳಿಗೂ ಮೊದಲೇ ಕನ್ನಡದ ಎಂಟರ್ ಟೈನ್ ಮೆಂಟ್ ಚಾನೆಲ್ ಗಳು ಹಬ್ಬ ಮಾಡುತ್ತಿದೆ. ಈ ಶನಿವಾರ ಮತ್ತು ಭಾನುವಾರ ಕನ್ನಡದ ಪ್ರಮುಖ ಮೂರು ಚಾನೆಲ್ ಗಳು ಕಾರ್ಯಕ್ರಮ ನೀಡುವಲ್ಲಿ ಸ್ಪರ್ಧೆಗಿಳಿದಿವೆ.
 
ವಾಹಿನಿ ಎರಡೂ ದಿನ ಕುಟುಂಬ ಅವಾರ್ಡ್ ಕಾರ್ಯಕ್ರಮ ಪ್ರಸಾರ ಮಾಡಲಿದೆ. ಇದು ಸಂಜೆ 7 ಗಂಟೆಯಿಂದ ಪ್ರಸಾರವಾಗಲಿದೆ.
 
ಸುವರ್ಣ ವಾಹಿನಿಯಲ್ಲಿ ಈ ವರ್ಷದ ಸೂಪರ್ ಹಿಟ್ ಚಿತ್ರ ಅನಂತನಾಗ್ ಅಭಿನಯದ “ಗೋಧಿ ಬಣ್ಣ ಸಾಧಾರಣ ಮೈ ಕಟ್ಟು” ಚಿತ್ರ ಪ್ರಸಾರವಾಗಲಿದೆ. ಇದು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
 
ಇದರ ಜತೆಗೆ ತಾನೇನು ಕಮ್ಮಿ ಎಂಬಂತೆ ತನ್ನ ಜನಪ್ರಿಯ ಕಾರ್ಯಕ್ರಮ ಮಜಾ ಟಾಕೀಸ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್  ರಮ್ಯಾ ಅವರನ್ನು ಕರೆ ತರಲಿದೆ. ಇದು ಯಥಾ ಪ್ರಕಾರ 8 30 ಕ್ಕೆ ಪ್ರಸಾರವಾಗುವುದು.
 
ಈಗ ಯಾವ ಚಾನೆಲ್ ನಲ್ಲಿ ಯಾವ ಕಾರ್ಯಕ್ರಮ ನೋಡ ಬೇಕೆಂದು ನೀವೇ ಆಯ್ಕೆ ಮಾಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಎಂ.ಎಸ್. ಧೋನಿ ಅನ್ ಟೋಲ್ಡ್ ಸ್ಟೋರಿ ದಾಖಲೆ ಗಳಿಕೆ

ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಎಂ.ಎಸ್.ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರ ದಾಖಲೆಯ ಗಳಿಕೆ ಮಾಡಿದೆ. ...

news

ಅಕ್ಷಯ್ ಕುಮಾರ್ ಹೊಸ ಸಿನಿಮಾ

ಬಾಲಿವುಡ್ ಸೂಪರ್ ಸ್ಟಾರ್ ತಮ್ಮ ಹೊಸ ಸಿನಿಮಾದಲ್ಲಿ ಸ್ವಾತಂತ್ರ್ಯ ನಂತರ ಭಾರತ ಪಡೆದ ಮೊದಲ ಒಲಿಂಪಿಕ್ಸ್ ...

news

ವಿವಾಹವಾಗದೇ ತಾಯಿಯಾಗುತ್ತಿದ್ದಾಳಂತೆ ಹಾಟ್ ನಟಿ ಮಲ್ಲಿಕಾ ಶೆರಾವತ್

ಮುಂಬೈ: ಬಾಲಿವುಡ್‌ನ ಹಾಟ್ ಹಾಟ್ ನಟಿಯಾಗಿದ್ದ ತಾರೆ ಕರೀನಾ ಕಪೂರ್ ಇದೀಗ ಗರ್ಭಿಣಿಯಾಗಿ ತಾಯ್ತನದ ಸುಖ ...

news

ಇಂದು ರಾಮಾ ರಾಮಾ ರೇ ಬಿಡುಗಡೆ

ಇಂದು ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ಏಕೈಕ ಸಿನಿಮಾ “ರಾಮಾ ರಾಮಾ ರೇ”.

Widgets Magazine Widgets Magazine Widgets Magazine