ಕಡೆಗೂ ಲವ್ ನಲ್ಲಿ ಬಿದ್ದ Rapper ಚಂದನ್ ಶೆಟ್ಟಿ… ಹುಡುಗಿ ಯಾರು ಗೊತ್ತಾ…?

ಬೆಂಗಳೂರು, ಸೋಮವಾರ, 6 ನವೆಂಬರ್ 2017 (16:20 IST)

ಬೆಂಗಳೂರು: ಬಿಗ್‌ ಬಾಸ್ ಮನೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಲವ್ ಸ್ಟೋರಿ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಜೆಕೆ ಹಾಗೂ ಶೃತಿ ಪ್ರಕಾಶ್, ಜಗನ್‌ ಹಾಗೂ ಆಶಿತಾ ನಡುವೆ ಕುಚ್ ಕುಚ್ ನಡೀತಿದೆ ಎಂಬ ಮಾತುಗಳು ಕೇಳಿ ಬರ್ತಿವೆ.


ಕಳೆದ ವಾರ ಮದುವೆಯಾಗಬೇಕು ಎಂದು ಬಯಸಿದ್ದ ಚಂದನ್ ಗೂ ಜೋಡಿ ಸಿಕ್ಕಿರುವ ಹಾಗಿದೆ. ಆದರೆ ಇವರು ನಿಜವಾಗಲು ಯಾರನ್ನ ಲವ್ ಮಾಡ್ತಿದ್ದಾರೆ ಎನ್ನೋದೆ ಅರ್ಥವಾಗುತ್ತಿಲ್ಲ. ಕಳೆದ ಬಾರಿ ಚಂದನ್ ಜತೆ ಬೇರೆ ಹೆಸರೇ ಕೇಳಿ ಬಂದಿತ್ತು. ಇಷ್ಟಲ್ಲದೆ ಒಬ್ಬರ ಬಳಿ ಒಂದೊಂದು ರೀತಿ ಹೇಳಿಕೊಳ್ತಿದ್ದಾರೆ. ಸದ್ಯ ಬಿಗ್‌ ಬಾಸ್‌ ಮನೆಯ ಲವರ್ ಬಾಯ್ ಆಗಿದ್ದಾರೆ.

ರ್ಯಾಪರ್ ಚಂದನ್ ಸಾಕಷ್ಟು ಒಳ್ಳೆ ಸಾಂಗ್ ಗಳನ್ನ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಇದು ಮುಂದಿವರೆದಿದೆ. ಟಾಸ್ಕ್ ನಲ್ಲೂ ಉತ್ತಮ ಪ್ರದರ್ಶನ ನೀಡ್ತಿರುವ ಚಂದನ್, ಟಾಸ್ಕ್ ಮುಗಿದು ಸ್ವಲ್ಪ ಫ್ರೀ ಸಿಕ್ಕಿದ್ರೂ ಸಾಕು, ಅಲ್ಲೊಂದು ರ್ಯಾಪ್ ಶೋ ಶುರು ಮಾಡಿ ಬಿಡ್ತಾರೆ.

ಹೀಗೆ ಒಂದು ಸಾಂಗ್ ಮಾಡಿ, ಅದರಲ್ಲಿ ಬಾರ್ಬಿ ಡಾಲ್ ನಿವೇದಿತಾ ಗೌಡರನ್ನ ಹೊಗಳಿದ್ದಾರೆ. ಇದಕ್ಕೆ ಆಕೆ ಕೂಡ ನಾಚಿ ನೀರಾಗಿದ್ದಾರೆ. ಹೀಗಾಗಿ ಈ ಚಂದನ್ ಶೆಟ್ಟಿ ಲವ್ ಸ್ಟೋರಿ ಎತ್ತ ಸಾಗಿ ದಡ ಮುಟ್ಟುತ್ತೊ ಕಾದು ನೋಡಬೇಕು.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿಚ್ಚನ ಕಿಚನ್ ಗೆ ಯಾವ್ ಸೆಲೆಬ್ರಿಟಿ ಬಂದಿದ್ರು… ಏನ್ ಡಿಶ್ ಮಾಡಿದ್ರು

ಬೆಂಗಳೂರು: ಬಿಗ್ ಬಾಸ್‌ ಮನೆಯಲ್ಲಿ ಕಿಚ್ಚನ ಕಿಚನ್ ನಿನ್ನೆ ಸೂಪರ್ ಆಗಿತ್ತು. ವೆಜ್ ನಾನ್ ವೆಜ್ ರೆಸಿಪಿ ...

news

ದಯಾಳ್ ಮನೆಯಿಂದ ಔಟ್: ಅನುಪಮಾ ಕಣ್ಣೀರಿಗೆ ಕರಗಿದ ಜಗನ್

ಬೆಂಗಳೂರು: ಮೂರೇ ವಾರದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ನಡುವೆ ಉತ್ತಮ ಬಾಂಧವ್ಯ ಬೆಸೆದುಕೊಂಡಂತಿದೆ.

news

ಪಾರ್ಟಿಯಲ್ಲಿ `ಪದ್ಮಾವತಿ’ಗೆ ಮುತ್ತಿಟ್ಟಿದ್ಯಾರು ಗೊತ್ತಾ…?

ಮುಂಬೈ: ದೀಪಿಕಾ ಪಡಕೋಣೆ ನಟಿಸಿರುವ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರ ಬಿಡುಗಡೆಯ ...

news

ಬರ್ತ್ ಡೇ ದಿನ ಕಮಲ್ ಹಾಸನ್ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್

ಚೆನ್ನೈ: ರಾಜಕೀಯ ಎಂಟ್ರಿಗೆ ತಯಾರಿ ನಡೆಸುತ್ತಿರುವ ಬಹುಭಾಷಾ ನಟ ಕಮಲ್ ಹಾಸನ್ ತಮ್ಮ ಜನ್ಮ ದಿನದಂದು ...

Widgets Magazine
Widgets Magazine