ಧಾರವಾಹಿ ನಿರ್ಮಾಣಕ್ಕೆ ರಾಕಿಂಗ್ ಸ್ಟಾರ್ ಯಶ್!?

Bangalore, ಶುಕ್ರವಾರ, 7 ಏಪ್ರಿಲ್ 2017 (09:01 IST)

Widgets Magazine

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಪುನೀತ್ ರಾಜ್ ಕುಮಾರ್ ಈಗಾಗಲೇ ಬೇರೆ ಬೇರೆ ಚಾನೆಲ್ ಗಳಿಗೆ ಒಂದು ಧಾರವಾಹಿ ನಿರ್ಮಿಸುತ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರದೇ ಹಾದಿಯಲ್ಲಿದ್ದಾರೆ.


 
 
ಕೆಲವು ವರದಿಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಸದ್ಯದಲ್ಲೇ ವಾಹಿನಿಗಾಗಿ ಒಂದು ಭಾರೀ ಬಜೆಟ್ ನ ಧಾರವಾಹಿ ನಿರ್ಮಿಸಲಿದ್ದಾರಂತೆ. ಇದೇ ವಾಹಿನಿ ಮೂಲಕ ನಟನಾ ವೃತ್ತಿ ಆರಂಭಿಸಿದ ಯಶ್, ಅದೇ ಚಾನೆಲ್ ಗಾಗಿ ಧಾರವಾಹಿ ನಿರ್ಮಿಸುವ ಸುದ್ದಿ ಬಂದಿದೆ. ವಿವರಗಳು ಬಹಿರಂಗವಾಗಿಲ್ಲ.
 
 
ನಟ ಯಶ್ ಕಲರ್ಸ್ ಸೂಪರ್ ವಾಹಿನಿಯ ರಾಯಭಾರಿಯೂ ಹೌದು. ಈಗಾಗಲೇ ಪುನೀತ್ ರಾಜ್ ಕುಮಾರ್ ಕಲರ್ಸ್ ವಾಹಿನಿಗಾಗಿ ಮನೆದೇವ್ರು ಧಾರವಾಹಿ ನಿರ್ಮಿಸುತ್ತಿದ್ದಾರೆ. ಕಿಚ್ಚ ಸುದೀಪ್ ವಾಹಿನಿಯ ವಾರಸ್ದಾರ ಧಾರವಾಹಿಯ ನಿರ್ಮಾಪಕರು. ಇದೀಗ ಯಶ್ ಸರದಿ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕ್ಯಾನ್ಸರ್`ಗೆ ತುತ್ತಾಗಿದ್ದಾರಾ ವಿನೋದ್ ಖನ್ನಾ..?

ನಿರ್ಜಲೀಕರಣ ಸಮಸ್ಯೆಯಿಂದ ಮುಂಬೈನ ಎಚ್.ಎನ್. ಆಸ್ಪತ್ರೆಗೆ ದಾಖಲಾಗಿರುವ ಬಾಲಿವುಡ್ ಹಿರಿಯ ನಟ ವಿನೋದ್ ...

news

ತೆಲುಗು ಚಿತ್ರದಲ್ಲಿ ದುನಿಯಾ ವಿಜಿ.. ಟಾಲಿವುಡ್`ಗೆ ಕನ್ನಡಿಗನ ಗ್ರ್ಯಾಂಡ್ ಎಂಟ್ರಿ

ಕನ್ನಡದ ಖ್ಯಾತ ನಟಿ ದುನಿಯಾ ವಿಜಿಗೆ ನೆರೆಯ ತೆಲುಗು ಚಿತ್ರರಂಗ ಕೈಬೀಸಿ ಕರೆದಿದೆ. ಜೂನಿಯರ್ ಎನ್ಟಿಆರ್ ...

news

ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್`ಗೆ ಎಂಟ್ರಿ

ಪಾಪ್ ಲೆಜೆಂಡ್ ಮೈಕಲ್ ಜಾಕ್ಸನ್ ಪುತ್ರಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 18 ವರ್ಷದ ...

news

ಯಾರು ಇಲ್ಲದಿದ್ದರೇನು.. ಕಮಲ್ ಹಾಸನ್`ಗೆ ನಾನಿದ್ದೇನೆ: ರಜಿನಿಕಾಂತ್

ಕಮಲ್ ಹಾಸನ್ ಬೇರೆ ನಟರ ರೀತಿ ಆಸ್ತಿ ಮಾಡಿಲ್ಲ, ಅವರ ಆತ್ಮೀಯರೇ ಅವರಿಗೆ ಜೀವಸೆಲೆಯಾಗಿದ್ದರು. ಅವರನ್ನೆಲ್ಲ ...