ಕಪಿಲ್ ಶೋ ಆರಂಭಕ್ಕೂ ಮುನ್ನವೇ ಶಾರೂಖ್, ಅನುಷ್ಕಾ ಹೊರಹೋಗಿದ್ದೇಕೆ..?

ಮುಂಬೈ, ಭಾನುವಾರ, 9 ಜುಲೈ 2017 (08:08 IST)

ಬಾಲಿವುಡ್ ಬಾದ್ ಶಾರೂಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಇತ್ತೀಚೆಗೆ ತಮ್ಮ ಜಬ್ ಹರಿ ಮೆಟ್ ಸೆಜೋಲ್ ಚಿತ್ರದ ಪ್ರಮೋಶನ್`ಗಾಗಿ ಜನಪ್ರಿಯ ಕಪಿಲ್ ಕಾಮಿಡಿ ಶೋಗೆ ಯೆರಳಿದ್ದರು. ಆದರೆ, ಕಾರ್ಯಕ್ರಮದ ಶೂಟಿಂಗ್`ನಲ್ಲಿ ಪಾಲ್ಗೊಳ್ಳದೇ ಇಬ್ಬರೂ ವಾಪಸ್ ಆಗಿರುವ ಬಗ್ಗೆ ವರದಿಯಾಗಿದೆ.
 


ಹೌದು, ಕಾರ್ಯಕ್ರಮದ ಮುಖ್ಯಸ್ಥ ಕಪಿಲ್ ಶರ್ಮಾ ತುಂಬಾ ಒತ್ತಡಕ್ಕೆ ಒಳಗಾಗಿದ್ದರಿಂದ ಶೂಟಿಂಗ್ ನಡೆಯಲಿಲ್ಲ. ಶುಕ್ರವಾರ ರಾತ್ರಿ ಶಾರೂಕ್ ಮತ್ತು ಅನುಷ್ಕಾ ಅವರ ಜೊತೆ ಕಾಮಿಡಿ ಶೋ ಶೂಟ್ ಮಾಡಬೇಕಿತ್ತು. ಆದರೆ, ತೀವ್ರ ಒತ್ತಡದಿಂದ ವಿಚಲಿತರಾಗಿದ್ದ ಕಪಿಲ್ ಕಾರ್ಯಕ್ರಮವನ್ನ ಶೂಟ್ ಮಾಡಲಿಲ್ಲ. ಟಿಆರ್`ಪಿ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಸಂಪೂರ್ಣ ತಯಾರಿ ನಡೆಸಿದ್ದರೂ ಸಹ ಖಿನ್ನತೆ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಮೂಲಗಳನ್ನ ಉದ್ದೇಶಿಸಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
 
ಈ ಹಿಂದೆ ಗೆಸ್ಟ್ ಲಿನ್ ಲಂಡನ್ ಚಿತ್ರತಂಡ ಬಂದಾಗಲೂ ಕಪಿಲ್ ಇದೇ ಸಮಸ್ಯೆಯಿಂದ ಬಳಲಿದ್ದರು. ಎಲ್ಲ ತಯಾರಿ ಇದ್ದರೂ ಕಪಿಲ್ ಆರೋಗ್ಯ ಹದಗೆಟ್ಟಿದ್ದರಿಂದ ಕಾರ್ಯಕ್ರಮ ಚಿತ್ರೀಕರಣ ನಡೆದಿರಲಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕ್ರೇಜಿಸ್ಟಾರ್ ಗೆ ನಾಯಕಿಯಾಗಿ ರಾಧಿಕಾ..

ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಟ್ಟದ ಲೋಕಕ್ಕೆ ಅಡಿಯಿತ್ಟಿದ್ದಾರೆ. ರುದ್ರತಾಂಡವ ಚಿತ್ರದ ಬಳಿಕ ಎರಡು ...

ಕ್ರೇಜಿಸ್ಟಾರ್ ಗೆ ನಾಯಕಿಯಾಗಿ ರಾಧಿಕಾ..

ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಟ್ಟದ ಲೋಕಕ್ಕೆ ಅಡಿಯಿತ್ಟಿದ್ದಾರೆ. ರುದ್ರತಾಂಡವ ಚಿತ್ರದ ಬಳಿಕ ಎರಡು ...

news

ದಂಗಲ್ ಚಿತ್ರಕ್ಕಾಗಿ ಆಮೀರ್ ಪಡೆದ ಸಂಭಾವನೆ ಎಷ್ಟು ಗೊತ್ತಾ.. ವಿದೇಶಿ ಪತ್ರಿಕೆಯಿಂದ ಬಯಲಾಯ್ತು ವಿಷಯ..!

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ದಂಗಲ್ ಚಿತ್ರಕ್ಕೆ ತೆಗೆದುಕೊಂಡ ಸಂಭಾವನೆ ಕೇಳಿದ್ರೆ ...

news

ಕ್ರಿಕೆಟ್ ಬಿಟ್ಟು ಬೇರೆ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ ಹರ್ಭಜನ್ ಸಿಂಗ್!

ಮುಂಬೈ: ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದೇ ಒದ್ದಾಡುತ್ತಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ...

Widgets Magazine