ಎಲ್ಲಾ ಬಿಟ್ಟು ಸೃಜನ್ ಲೋಕೇಶ್ ಆಸ್ಟ್ರೇಲಿಯಾಗೆ ಹಾರಿದ್ದು ಯಾಕೆ?

ಬೆಂಗಳೂರು, ಶನಿವಾರ, 25 ನವೆಂಬರ್ 2017 (08:20 IST)

ಬೆಂಗಳೂರು: ಮಜಾ ಟಾಕೀಸ್ ಮುಗಿದಿದೆ. ಇದೀಗ ಕಾಮಿಡಿ ಟಾಕೀಸ್ ಶುರುವಾಗಿದೆ. ಹಾಗಿದ್ದರೂ ಸೃಜನ್ ಲೋಕೇಶ್ ತಮ್ಮ ಮಜಾ ಟಾಕೀಸ್ ಗೆಳೆಯರೊಂದಿಗೆ ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ.
 

ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಮಜಾ ಟಾಕೀಸ್ ಮುಕ್ತಾಯಗೊಂಡಿದೆ. ಹಾಗಿದ್ದರೂ ಅಭಿಮಾನಿಗಳಿಗೆ ಈ ಶೋ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ಇದೇ ಪ್ರೀತಿಯಿಂದ ಆಸ್ಟ್ರೇಲಿಯಾದಲ್ಲಿ ಮಜಾ ಟಾಕೀಸ್ ಶೋ ಕೊಡಲು ಸೃಜನ್ ತಮ್ಮ ತಂಡದೊಂದಿಗೆ ದೂರದ ದೇಶಕ್ಕೆ ಸಾಗಿದ್ದಾರೆ.
 
ಅಲ್ಲಿ ಮಕ್ಕಳ ಜತೆ ಸಮಯ ಕಳೆದಿರುವ ಸೃಜನ್ ಆ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಹಾಕಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರಿಗಾಗಿ ಮಜಾ ಟಾಕೀಸ್ ಶೋ ನೀಡಿ ಭಾರತಕ್ಕೆ ಮರಳಲಿದ್ದಾರೆ ಸೃಜನ್ ಆಂಡ್ ಟೀಂ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ಯಾಂಟ್ ಬಿಟ್ಟು ಶರ್ಟ್ ಮಾತ್ರ ಹಾಕಿಕೊಂಡು ಓಡಾಡಿದ ಬಾಲಿವುಡ್ ಬೆಡಗಿ!

ಮುಂಬೈ: ಬಾಲಿವುಡ್ ಬೆಡಗಿಯರ ಫ್ಯಾಶನ್ ಸೆನ್ಸ್ ಕೆಲವೊಮ್ಮೆ ಅಚ್ಚರಿಯುಂಟುಮಾಡುತ್ತದೆ. ಅದೇ ರೀತಿ ಅರ್ಬಾಜ್ ...

news

ಅಂಬರೀಷ್ ಪತ್ನಿ ಸುಮಲತಾಗೆ ಕಿಚ್ಚ ಸುದೀಪ್ ಕೊಟ್ಟ ಸರ್ಟಿಫಿಕೇಟ್!

ಬೆಂಗಳೂರು: ಕಿಚ್ಚ ಸುದೀಪ್ ನಿರ್ಮಾಣದಲ್ಲಿ ಮೂಡಿಬರಲಿರುವ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾ ಮುಹೂರ್ತ ...

news

ಹೊಸ ಲುಕ್ ನಲ್ಲಿ ಸೋನಂ; ಪ್ಯಾಂಟ್ ಮೇಲೆ ಸೀರೆ!

ಮುಂಬೈ: ಬಾಲಿವುಡ್ ಮಂದಿ ಫ್ಯಾಷನ್ ಪ್ರೀಯರು. ಟ್ರೆಂಡಿ ದಿರಿಸುಗಳ ಮೂಲಕ ಸದಾ ಒಂದಿಲ್ಲೊಂದು ...

news

ಕ್ಯಾಪ್ಟನ್ ನಿವೇದಿತಾ ಮೇಲೆ ಕಹಿಯಾಗಿ ವರ್ತಿಸಿದ ಚಂದ್ರು

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿರುವ ನಿವೇದಿತಾ ಮೇಲೆ ಸಿಹಿಕಹಿ ಚಂದ್ರು ...

Widgets Magazine
Widgets Magazine