ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟ ಸರ್ಪ್ರೈಸ್ ಅತಿಥಿ!

ಬೆಂಗಳೂರು, ಮಂಗಳವಾರ, 5 ಡಿಸೆಂಬರ್ 2017 (09:24 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದೀಗ ತಾನೇ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆದ ಶಾಕ್ ನಿಂದ ಸ್ಪರ್ದಿಗಳು ಹೊರಬರುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಬಿಗ್ ಬಾಸ್ ಮನೆಯೊಳಗೆ ಹೊಸ ಅತಿಥಿ ಕಾಲಿಡುತ್ತಿದ್ದಾರೆ.
 

ಸಪ್ಪೆಯಾಗಿರುವ ಸ್ಪರ್ಧಿಗಳಿಗೆ ಚುರುಕು ಮುಟ್ಟಿಸಲು ಬಿಗ್ ಬಾಸ್ 2 ವಿನ್ನರ್ ಅಕುಲ್ ಬಾಲಾಜಿ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ತಾವೇ ಟಾಸ್ಕ್ ಕೊಡಲಿದ್ದಾರೆ.
 
ಸ್ಪರ್ಧಿಗಳನ್ನು ಹಾಡಿಸಿ, ಕುಣಿಸಿ ಪ್ರೇಕ್ಷಕರಿಗೂ ಮಜಾ ಕೊಡಲಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಅಕುಲ್ ಮನೆಯೊಳಗೆ ಮಾಡುವ ತುಂಟಾಟಗಳನ್ನು ನೋಡಲು ಇಂದಿನ ಸಂಚಿಕೆಯನ್ನು ತಪ್ಪದೇ ನೋಡಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

79 ವಯಸ್ಸಿನ ಖ್ಯಾತ ಬಾಲಿವುಡ್ ನಟ ಶಶಿಕಪೂರ್ ನಿಧನ

ನವದೆಹಲಿ: 79 ವರ್ಷ ವಯಸ್ಸಿನ ಹಿರಿಯ ನಟ ಬಾಲಿವುಡ್ ಸೂಪರ್‌ಸ್ಟಾರ್ ಶಶಿಕಪೂರ್ ಇಂದು ನಿಧನರಾಗಿದ್ದಾರೆ. ...

news

ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಮದುವೆಯಂತೆ...!

ರಾಯಚೂರು: ಮುಂಗಾರು ಮಳೆ ಚಿತ್ರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಪೂಜಾ ಗಾಂಧಿ ಸಪ್ತಪದಿ ...

news

ಕಿಚ್ಚ ಸುದೀಪ್ ಗೆ ಸಿಗರೇಟು ಸೇದಲು ಹೇಳಿಕೊಟ್ಟವರು ಯಾರು ಗೊತ್ತಾ?!

ಬೆಂಗಳೂರು: ಹುಚ್ಚ ಸಿನಿಮಾದಲ್ಲಿ ಕಿಚ್ಚ ಸುದೀಪ್ ಸಿಗರೇಟು ಸೇದಿದ ಸ್ಟೈಲ್ ನೋಡಿ ಅದೆಷ್ಟು ಜನ ಫಿದಾ ...

news

ಸಿಹಿ ಕಹಿ ಚಂದ್ರು ಔಟ್! ಬಿಗ್ ಬಾಸ್ ಮನೆಯೊಳಗೆ ಶುರುವಾಗಿದೆ ಅರಿಯದ ನಡುಕ!

ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಹಿರಿಯ ನಟ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿರುವುದು ...

Widgets Magazine
Widgets Magazine