ಲಕ್ಷ್ಮೀ ಬಾರಮ್ಮ ಧಾರವಾಹಿಯಿಂದ ಹೀರೋ ಬದಲಾಗಿದ್ದು ಯಾಕೆ ಗೊತ್ತಾ?

Bangalore, ಸೋಮವಾರ, 8 ಮೇ 2017 (10:46 IST)

Widgets Magazine

ಬೆಂಗಳೂರು: ಧಾರವಾಹಿಗಳಲ್ಲಿ ಪಾತ್ರಧಾರಿಗಳು ಬದಲಾಗುವುದು ವಿಶೇಷವೇನಲ್ಲ. ಅದೇ ರೀತಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಲಕ್ಷ್ಮೀ ಬಾರಮ್ಮದ ಹೀರೋ ಪಾತ್ರಧಾರಿ ಬದಲಾಗಿದ್ದಾರೆ.


 
ಇದೀಗ ನಾಲ್ಕನೇ ಬಾರಿಗೆ ನಾಯಕ ಪಾತ್ರಧಾರಿ ಬದಲಾಗಿದ್ದಾರೆ. ಇದುವರೆಗೆ ನಾಯಕರಾಗಿದ್ದ ಶೈನಿ ಶೆಟ್ಟಿ ಧಾರವಾಹಿಯಿಂದ ಮಾಯವಾಗಿದ್ದಾರೆ. ಇದಕ್ಕೆ ಕಾರಣ ಅವರ ಸಿನಿಮಾ ಅವಕಾಶ. ಸಿನಿಮಾವೊಂದರಲ್ಲಿ ಅವಕಾಶ ಸಿಕ್ಕಿರುವುದರಿಂದ ಚಂದು ಪಾತ್ರಧಾರಿ ಶೈನಿ ಧಾರವಾಹಿಯಿಂದ ಹೊರ ಬಿದ್ದಿದ್ದಾರೆ.
 
ಅವರ ಬದಲಿಗೆ ಜೀ ಕನ್ನಡ ವಾಹಿನಿಯ ಗೃಹಲಕ್ಷ್ಮಿ ಧಾರವಾಹಿ ಖ್ಯಾತಿಯ ಚಂದು ಗೌಡ ಬಂದಿದ್ದಾರೆ. ನನ್ನದೇ ಹೆಸರಿನ ಪಾತ್ರ ನಿರ್ವಹಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಚಂದು ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿ 3 ಮಾಡ್ತಾರಾ ರಾಜಮೌಳಿ?

ಹೈದರಾಬಾದ್: ಬಾಹುಬಲಿ 2 ಚಿತ್ರ 1000 ಕೋಟಿ ರೂ. ಬಾಚಿಕೊಂಡು ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತೀ ಹೆಚ್ಚು ...

news

ರಕ್ಷಿತ್ ಶೆಟ್ಟಿ ಮದುವೆ ಫಿಕ್ಸ್? ಹುಡುಗಿ ಯಾರು ಗೊತ್ತಾ?

ಬೆಂಗಳೂರು: ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಜೀವದಲ್ಲಿ ಸಿಂಪಲ್ಲಾಗಿ ಒಂದು ಲವ್ ಸ್ಟೋರಿ ...

news

ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಕಿರಿಕ್ ಗಳ ಬಗ್ಗೆ ತಿಳಿದುಕೊಳ್ಳಬೇಕೇ?

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಇಂದು ...

news

ಭೀಕರ ಅಪಘಾತದಲ್ಲಿ ನಟಿ ರೇಖಾ ಸೇರಿದಂತೆ ಮೂವರ ಸಾವು

ಬೆಂಗಳೂರು: ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಮಾಡೆಲ್, ಕಿರುತೆರೆ ನಟಿ ರೇಖಾ ಸಿಂಧು ...

Widgets Magazine