ವಾರಸ್ದಾರ ಧಾರವಾಹಿಯಿಂದ ಯಜ್ಞಾ ಶೆಟ್ಟಿ ಔಟ್!

Bangalore, ಶುಕ್ರವಾರ, 19 ಮೇ 2017 (07:14 IST)

Widgets Magazine

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ಧಾರವಾಹಿಯಿಂದ ನಟಿ ಯಜ್ಞಾ ಶೆಟ್ಟಿ ಹೊರ ಬಂದಿದ್ದಾರೆ.


 
ಲಿಂಗ ತಾರತಮ್ಯದ ಕತೆಯಿರುವ ಧಾರವಾಹಿಯಲ್ಲಿ ಒಂದು ಮಗುವಿನ ಅಮ್ಮನ ಪಾತ್ರ ನಿರ್ವಹಿಸುತ್ತಿದ್ದರು. ಮಗುವಿನ ಪಾತ್ರದಲ್ಲಿ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ ವಿನ್ನರ್ ಚಿತ್ರಾಲಿ ನಟಿಸುತ್ತಿದ್ದರು.
 
ಆದರೆ ಇದೀಗ ಧಾರವಾಹಿ ಕತೆ ಕೊಂಚ ಮುಂದಕ್ಕೆ ಭಡ್ತಿ ಪಡೆಯುತ್ತಿದ್ದು, ಯಜ್ಞಾ ಶೆಟ್ಟಿ ದೊಡ್ಡ ಮಗಳ  ಅಮ್ಮನ ಪಾತ್ರ ನಿರ್ವಹಿಸಬೇಕಾಗುತ್ತದೆ. ಇದು ತಮ್ಮ ಮುಂದಿನ ಸಿನಿಮಾಗಳಿಗೆ ತೊಂದರೆಯಾಗಬಹುದು ಎಂದು ಯಜ್ಞಾ ಆ ಧಾರವಾಹಿಯಿಂದ ಹೊರಬರಲು ನಿರ್ಧರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಚಿನ್ ತೆಂಡುಲ್ಕರ್ ಸಿನಿಮಾಗೆ ತೆರಿಗೆ ವಿನಾಯ್ತಿ

ಮುಂಬೈ: ಸಚಿನ್ ತೆಂಡುಲ್ಕರ್ ಅದೆಷ್ಟೋ ಕ್ರಿಕೆಟಿಗನಾಗ ಬಯಸುವ ಯುವಕರಿಗೆ ಆದರ್ಶ. ಅಂತಹ ಆದರ್ಶಮೂರ್ತಿಯ ಜೀವನ ...

news

ರಜಿನಿಕಾಂತ್ ರಾಜಕೀಯ ಪ್ರವೇಶದ ಡೇಟ್ ಫಿಕ್ಸ್..?

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಕಾಲ ಕೂಡಿಬಂದಂತೆ ಕಾಣುತ್ತಿದೆ. ...

news

ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಬಗ್ಗೆ ವೈದ್ಯ ಡಾ. ನರೇಶ್ ಶೆಟ್ಟಿ ಹೇಳಿದ್ದಿಷ್ಟು

ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಂ.ಎಸ್. ...

news

ಪಾರ್ವತಮ್ಮ ರಾಜಕುಮಾರ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ಪುತ್ರರ ಭೇಟಿ

ಅನಾರೋಗ್ಯದಿಂದಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜಕುಮಾರ್ ...

Widgets Magazine Widgets Magazine