ಬೆಂಗಳೂರು : ಸಂಕಷ್ಟದ ಸಮಯದಲ್ಲೇ ದುನಿಯಾ ಮತ್ತಷ್ಟು ದುಬಾರಿ ಆಗುತ್ತಿದೆ. ಪೆಟ್ರೋಲ್, ಡೀಸೆಲ್ನಿಂದ ಹಿಡಿದು ತರಕಾರಿ ಮತ್ತು ಸಾಂಬರ್ ತನಕ ಬೆಲೆ ಏರಿಕೆ ಆಗಿದೆ. ಇಂದಿನಿಂದ ಬೆಂಗಳೂರಿನಾದ್ಯಂತ ಆಟೋ ಪ್ರಯಾಣ ದರ ಏರಿಕೆ ಆಗಿದೆ. ಇದು ಆಟೋವನ್ನೇ ನಂಬಿ ಓಡಾಡುತ್ತಿದ್ದವರಿಗೆ ಹೊರೆಯಾಗಿದೆ. ಈ ಹಿಂದೆ ಆಟೋದಲ್ಲಿ ಮಿನಿಮಮ್ ಚಾರ್ಚ್ 25 ರೂಪಾಯಿ ಇತ್ತು. ಸದ್ಯ ಈ ದರಕ್ಕೆ ಈಗ ಹೆಚ್ಚುವರಿಯಾಗಿ 5 ರೂಪಾಯಿ ಸೇರ್ಪಡೆಯಾಗಿದ್ದು, ಇಂದಿನಿಂದ ಮಿನಿಮಮ್ ಚಾರ್ಜ್ 30ಕ್ಕೆ