ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಪಾಸಿಟವ್ ಪ್ರಕರಣಗಳ ಸಂಖ್ಯೆ ಏರಿಳಿತ ಮುಂದುವರಿದಿದೆ. ಇಂದು ಒಟ್ಟು 42,470 ಕೇಸ್ ದಾಖಲಾಗಿದ್ದು, 26 ಮರಣ ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ 30 ಸಾವಿರ ಗಡಿದಾಟಿದ್ದ ಪಾಸಿಟಿವ್ ಕೇಸ್ಗಳ ಸಂಖ್ಯೆ ದಿಢೀರ್ ಆಗಿ 17,266ಕ್ಕೆ ಇಳಿಕೆ ಕಂಡಿದೆ.ರಾಜ್ಯದಲ್ಲಿ ಇಂದು ಒಟ್ಟು 35,140 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 34,67,472 ಮಂದಿಗೆ ಕೊರೊನಾ ಬಂದಿದೆ. 30,98,432 ಮಂದಿ ಈವರೆಗೆ