ನಾನು ಸಿಎಂ ಆಗುವುದು ತಂದೆ ದೇವೇಗೌಡರಿಗೂ ಇಷ್ಟವಿರಲಿಲ್ಲ: ಸಿಎಂ ಎಚ್ ಡಿಕೆ

ಬೆಂಗಳೂರು, ಶುಕ್ರವಾರ, 15 ಜೂನ್ 2018 (08:33 IST)

ಬೆಂಗಳೂರು: ನಾನು ಸಿಎಂ ಆಗುವುದು ತಂದೆ , ಜೆಡಿಎಸ್ ವರಿಷ್ಠ ದೇವೇಗೌಡರೂ ಇಷ್ಟವಿರಲಿಲ್ಲ. ಕಾಂಗ್ರೆಸ್ ನಿಂದ ಯಾರಾದರೂ ಸಿಎಂ ಆಗಲಿ ಎಂದೇ ಅವರು ಬಯಸಿದ್ದರು ಎಂದು ಸಿಎಂ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
 
‘ಕಾಂಗ್ರೆಸ್ ನವರು ನಾನು ಸಿಎಂ ಆಗಲಿ ಎಂದು ದೇವೇಗೌಡರಿಗೆ ಹೇಳಿದಾಗ ಅವರು, ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ನಿಮ್ಮ ಪಕ್ಷದಿಂದಲೇ ಯಾರಾದರೂ ಸಿಎಂ ಆಗಲಿ ಎಂದಿದ್ದರು’ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.
 
ಆದರೆ ಕಾಂಗ್ರೆಸ್ ನಾಯಕರೇ ಬಲವಂತ ಮಾಡಿ ನನಗೆ ಮುಖ್ಯಮಂತ್ರಿ ಸ್ಥಾನ ಒಪ್ಪಿಸಿದರು ಎಂದು ಅವರು ಹೇಳಿದ್ದಾರೆ. ಇದಕ್ಕಿಂತ ಮೊದಲು ದೇವೇಗೌಡರೂ ಇದೇ ರೀತಿ ಹೇಳಿಕೆ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  
ಎಚ್ ಡಿ ದೇವೇಗೌಡ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಕಾಂಗ್ರೆಸ್ ರಾಜ್ಯ ಸುದ್ದಿಗಳು Jds Congress Hd Devegowda Hd Kumaraswamy State News

ಸುದ್ದಿಗಳು

news

ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾನೇ ಸ್ವೀಟ್'

ಹೌದು, ಇಂದು '.ಅಪ್ಪಂದಿರ ದಿನ'. ತನ್ನ ಸಂಪೂರ್ಣ ಜೀವನವನ್ನೇ ಮಕ್ಕಳ ಏಳಿಗೆಗಾಗಿ ಮುಡಿಪಾಗಿಡುವ ದೇವರಂತಹ ...

news

ಸಿದ್ದರಾಮಯ್ಯ ರನ್ನು ಲೇವಡಿ ಮಾಡಿದ ಶಿಲ್ಪಾ ಗಣೇಶ್‌

ಬೆಂಗಳೂರು : ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ನನಗಂತೂ ತಿಳಿದಿಲ್ಲ ಎಂದು ಕಾಂಗ್ರೆಸ್ ...

news

ಸಂಸ್ಕಾರವಿಲ್ಲದ ಮಕ್ಕಳನ್ನು ಹೇರುವ ಬದಲು ಮಹಿಳೆಯರು ಬಂಜೆಯರಾಗಿರುದೇ ಲೇಸು - ಬಿಜೆಪಿ ಶಾಸಕ ಪನ್ನಾಲಾಲ್ ಶಕ್ಯ

ಮಧ್ಯಪ್ರದೇಶ : ಇತ್ತೀಚೆಗಷ್ಟೇ ಯುವತಿಯರು ಬಾಯ್ ಫ್ರೆಂಡ್ ಗಳನ್ನು ಹೊಂದಬಾರದೆಂದು ಹೇಳಿದ್ದ ಮಧ್ಯ ಪ್ರದೇಶದ ...

news

ನಲಪಾಡ್ ಗೆ ಜಾಮೀನು ನೀಡಿದರೂ ಷರತ್ತು ವಿಧಿಸಿದ ಹೈಕೋರ್ಟ್

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ...

Widgets Magazine