ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿಪಕ್ಷ ಬಿಜೆಪಿ ನಡುವೆ ಮಾತಿನ, ಆರೋಪಗಳ ಯುದ್ಧವೇ ನಡೆಯುತ್ತಿದ್ದು, ಎರಡೂ ಬಣಗಳೂ ನಾನಾ ನೀನಾ ಎಂಬಂತೆ ಪೈಪೋಟಿಗಿಳಿದಿವೆ.