ಬಿಜೆಪಿ ಆಡಳಿತ ಕೊನೆಗಾಣಿಸಬೇಕೆಂದು ಶಿವನಿಗೆ ಪತ್ರ ಬರೆದ ಕಾಂಗ್ರೆಸ್ ನ ಮುಖಂಡ !

ಭೋಪಾಲ್, ಶನಿವಾರ, 14 ಜುಲೈ 2018 (14:03 IST)

ಭೋಪಾಲ್ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಕೊನೆಗಾಣಿಸಬೇಕೆಂದು ಕಾಂಗ್ರೆಸ್ ಮುಖಂಡರೊಬ್ಬರು ಶಿವನಿಗೆ ಪತ್ರ ಬರೆದಿದ್ದಾರೆ.


ಹೌದು. ಕಮಲ್ ನಾಥ್ ಅವರು ದೇವರಾದ ಮಹಾಕಾಳೇಶ್ವರಿಗೆ ಪತ್ರದ ಮೂಲಕ ಮನವಿಯನ್ನು ಮಾಡಿಕೊಂಡಿದ್ದು, 15 ವರ್ಷಗಳಿಂದ ದುರಾಡಳಿತ ನಡೆಸುತ್ತಿರುವ ಕೇಸರಿ ಪಡೆಗೆ ಮಧ್ಯಪ್ರದೇಶದ ಜನರು ಮತ ಹಾಕದಂತೆ ಆಶೀರ್ವಾದ ಮಾಡೆಂದು ಪತ್ರದಲ್ಲಿ ತಿಳಿಸಿದ್ದಾರೆ.


ಮಧ್ಯಪ್ರದೇಶದ ಬಿಜೆಪಿ ಆಡಳಿತಾವಧಿಯಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಹುಡುಗಿಯರನ್ನು ಅತ್ಯಾಚಾರ ಮಾಡಲಾಗಿದೆ. ಅಲ್ಲದೇ, ಭ್ರಷ್ಟಾಚಾರ ಹಾಗೂ ನಿರುದ್ಯೋಗ ಹೆಚ್ಚಳವಾಗಿದೆ ಎಂದು ಕಮಲ್ ನಾಥ್ ಆರೋಪಿಸಿ ಶಿವನಿಗೆ ಪತ್ರ ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯಗೆ ತಾಕತ್ತಿದ್ದರೆ ಹೆಚ್ಚು ಅಕ್ಕಿ ಕೊಡಿಸಲಿ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯಗೆ ತಾಕತ್ತಿದ್ದರೆ ಕಡಿತ ಮಾಡಿರುವ ಅನ್ನಭಾಗ್ಯ ...

news

ವಿಜಯ್ ಮಲ್ಯ ಥರಾ ಸ್ಮಾರ್ಟ್ ಆಗಿರಿ! ಹೀಗಂತ ಸಲಹೆ ಕೊಟ್ಟ ಕೇಂದ್ರ ಸಚಿವ!

ನವದೆಹಲಿ: ಸಾಲ ಮಾಡಿ ತಲೆಮರೆಸಿಕೊಂಡಿರುವ ಮದ್ಯ ದೊರೆ ವಿಜಯ್ ಮಲ್ಯ ತುಂಬಾ ಜಾಣ. ಅವರ ಹಾಗೆ ಸ್ಮಾರ್ಟ್ ...

news

ವಿಧಾನ ಸಭೆ ಚುನಾವಣೆ ಪರಾಜಿತ ಅಭ್ಯರ್ಥಿಗೆ ಭರ್ಜರಿ ಸ್ವಾಗತ..!

ಅವರು ವಿಧಾನ ಸಭೆ ಚುನಾವಣೆ ಬಳಿಕ ಈ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಇರಲಿಲ್ಲ. ಅಂತಹ ಪರಾಜಿತ ...

news

ಇನ್ಮುಂದೆ ಪೆಟ್ರೋಲ್, ಡೀಸೆಲ್ ಗೆ ಒಂದೇ ದರ?

ನವದೆಹಲಿ: ಇನ್ನು ಮುಂದೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಒಂದೇ ಆಗಲಿದೆಯಾ? ಈ ಬಗ್ಗೆ ಕೇಂದ್ರ ...

Widgets Magazine
Widgets Magazine