ಬೆಂಗಳೂರು : ಮಂಕಿಪಾಕ್ಸ್, ಟೊಮೆಟೊ ಜ್ವರದ ಆತಂಕದ ಮಧ್ಯೆ ಬೆಂಗಳೂರಿನಲ್ಲಿ ಕೋವಿಡ್ ಕೇಸ್ ಏರಿಕೆಯಾಗಿದೆ. 3 ತಿಂಗಳ ಬಳಿಕ ಬೆಂಗಳೂರಿನಲ್ಲಿ 200 ಕ್ಕೂ ಹೆಚ್ಚು ಕೇಸ್ ದಾಖಲಾಗಿದೆ. ಭಾನುವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ರಾಜ್ಯದಲ್ಲಿ 242 ಮಂದಿಗೆ ಸೋಂಕು ಬಂದಿತ್ತು.ಈ ಪೈಕಿ ಬೆಂಗಳೂರಿನಲ್ಲಿ 232 ಮಂದಿಗೆ ಸೋಂಕು ಬಂದಿದೆ. ಮಾರ್ಚ್ 3 ರಂದು ಬೆಂಗಳೂರಿನಲ್ಲಿ 239 ಕೇಸ್ ದಾಖಲಾಗಿತ್ತು. 3 ತಿಂಗಳ ಬಳಿಕ ಮತ್ತೆ ನಗರದಲ್ಲಿ