ಬೆಳಗಾವಿ (ಜುಲೈ.3); ಬೆಳಗಾವಿಯಲ್ಲಿ ಸೈಬರ್ ವಂಚನೆ ಕೇಸ್ ಹೆಚ್ಚಾಗುತ್ತಿವೆ. ಬರೀ ಎರಡು ವರ್ಷದಲ್ಲಿ 65 ಲಕ್ಷ ರುಪಾಯಿ ಹಣವನ್ನ ಜನರು ಕಳೆದುಕೊಂಡಿದ್ದಾರೆ. ಆನಲೈನ್ ವಂಚನೆ ಬಗ್ಗೆ ಎಷ್ಟೇ ಅರಿವು ಮೂಡಿಸಿದ್ರು, ಜನರು ಮಾತ್ರ ವಂಚನೆಗೆ ಒಳಗಾಗುತ್ತಿದ್ದಾರೆ.