ವ್ಯಾಟ್ಸಪ್ ಹಾದಿಯಲ್ಲೇ ಫೇಸ್ ಬುಕ್ ಮಾಡಲಿದೆ ಈ ಬದಲಾವಣೆ

ನವದೆಹಲಿ, ಶುಕ್ರವಾರ, 13 ಜುಲೈ 2018 (09:11 IST)

ನವದೆಹಲಿ: ಇತ್ತೀಚೆಗಷ್ಟೇ ಸುಳ್ಳು ಸುದ್ದಿ ತಡೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನಲೆಯಲ್ಲಿ ವ್ಯಾಟ್ಸಪ್ ಹೊಸ ಫೀಚ್ ಅಳವಡಿಸಿತ್ತು. ಇದೀಗ ಅದರ ಮಾತೃ ಸಂಸ್ಥೆ ಫೇಸ್ ಬುಕ್ ಕೂಡಾ ಅದೇ ಕ್ರಮ ಕೈಗೊಳ್ಳಲಿದೆ.
 
ಸುಳ್ಳು ಸುದ್ದಿ ಪತ್ತೆಗೆ ವ್ಯಾಟ್ಸಪ್ ನಲ್ಲಿ ಇನ್ನು ಮುಂದೆ ಫಾರ್ವರ್ಡ್ ಸಂದೇಶಗಳು, ಫಾರ್ವರ್ಡ್ ಎಂಬ ಸೂಚನೆಯೊಂದಿಗೆ ಹರಿದಾಡಲಿದೆ. ಇದೇ ರೀತಿ ಫೇಸ್ ಬುಕ್ ಕೂಡಾ ಇದೀಗ ತನ್ನ ಮೆಸೆಂಜರ್ ಆಪ್ ನಲ್ಲಿ ಸುಳ್ಳು ಸುದ್ದಿ ತಡೆಗೆ ಬದಲಾವಣೆ ತರಲು ಉದ್ದೇಶಿಸಿದೆ.
 
ಇದಕ್ಕಾಗಿ ಹೊಸ ಫೀಚರ್ ಗಳನ್ನು ಅಳವಡಿಸುವ ಪ್ರಯತ್ನದಲ್ಲಿದೆ. ಈಗಾಗಲೇ ಫೇಸ್ ಬುಕ್ ಫಾರ್ವರ್ಡ್ ಸಂದೇಶಗಳನ್ನು ಟ್ಯಾಗ್ ಮಾಡುವ ಪದ್ಧತಿ ಅಳವಡಿಸಿಕೊಂಡಿದೆ. ಅದರ ಜತೆಗೆ ನಕಲಿ ಖಾತೆಯನ್ನೂ ಪತ್ತೆ ಹಚ್ಚಬಹುದಾದ ತಂತ್ರಜ್ಞಾನ ಅಳವಡಿಸಲು ಪ್ರಯತ್ನ ನಡೆಸುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  
ಫೇಸ್ ಬುಕ್ ಸೋಷಿಯಲ್ ಮೀಡಿಯಾ ಫೇಕ್ ನ್ಯೂಸ್ ರಾಷ್ಟ್ರೀಯ ಸುದ್ದಿಗಳು Facebook Social Medeia Fake News National News

ಸುದ್ದಿಗಳು

news

ತಮ್ಮದೇ ಸರ್ಕಾರದವರನ್ನು ತೃಪ್ತಿಪಡಿಸದವರು ಜನರಿಗೆ ಹೇಗೆ ನಮ್ಮದಿ ಕೊಡುತ್ತಾರೆ? ಬಿಎಸ್ ವೈ ಟಾಂಗ್

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಬಗ್ಗೆ ಕಾಂಗ್ರೆಸ್ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ...

news

ಆಸ್ಪತ್ರೆ ಆವರಣದಲ್ಲೇ ನರಳಾಡಿದ ರೋಗಿ: ಕಾಣದಂತೆ ವರ್ತಿಸಿದ ಕಿಮ್ಸ್ ಸಿಬ್ಬಂದಿ

ಆಸ್ಪತ್ರೆಯ ಆವರಣದಲ್ಲಿಯೇ ನರಲಾಡುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದೇ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತ ...

news

ವೃದ್ಧೆ ಯಾಮಾರಿಸಿ ಚಿನ್ನದ ಸರ ಕದ್ದರು!

ಆ ವೃದ್ದೆ ತನ್ನ ಪಾಡಿಗೆ ತಾನು ಹೊರಟಿದ್ದರು. ಆದರೆ ದಾರಿಯಲ್ಲಿ ಪರ್ಸ್ ಬಿಸಾಕಿದ್ದ ಕಳ್ಳರು, ಪರ್ಸ್ ಕೆಳಗೆ ...

news

ಮೇಯಲು ಬಿಟ್ಟ ಜಾನುವಾರು ಅಸ್ವಸ್ಥ: ವಿಶಪ್ರಾಶನ ಶಂಕೆ

ನಾಲ್ಕು ದಿನಗಳ ಹಿಂದೆ ಏಳು ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿದ ನೆನಪು ಹಸಿರಾಗಿರುವಾಗಲೇ ಇನ್ನೆರಡು ...

Widgets Magazine