ಮೃತದೇಹವಿಲ್ಲದೇ ಪೋಷಕರು ಮಗಳ ಅಂತ್ಯಸಂಸ್ಕಾರ ಮಾಡಿದ್ದು ಹೇಗೆ ಗೊತ್ತಾ?

ಮಡಿಕೇರಿ, ಗುರುವಾರ, 11 ಅಕ್ಟೋಬರ್ 2018 (07:00 IST)

ಮಡಿಕೇರಿ : ಕೊಡಗಿನಲ್ಲಿ ಉಂಟಾದ ಮಹಾಮಳೆಗೆ ಕೊಚ್ಚಿ ಹೋದ ಮಗಳ  ಸಿಗದಿದ್ದಾಗ, ಆಕೆಯ ಪೋಷಕರು ಮಗಳ ಆತ್ಮಕ್ಕೆ ಶಾಂತಿ ಸಿಗಲು ಅಂತ್ಯಾಸಂಸ್ಕಾರ ಮಾಡಿದ ರೀತಿಯನ್ನು ನೋಡಿದರೆ ಎಂತವರ ಮನಕಲುಕುತ್ತದೆ.


10ನೇ ತರಗತಿಯ ವಿದ್ಯಾರ್ಥಿನಿಯಾದ ಮಂಜುಳಾ ಭಾರೀ ಮಳೆಯಿಂದ ಉಂಟಾದ ನೆರೆಗೆ ಕೊಚ್ಚಿ ಹೋಗಿದ್ದಳು. ಬಳಿಕ ಆಕೆಯ ಮೃತದೇಹಕ್ಕಾಗಿ ಪೋಷಕರು ಹಾಗೂ ಊರವರು ಹಲವು ಬಾರಿ  ಹುಡುಕಾಟ ನಡೆಸಿದ್ದರು. ಆದರೆ ಕೊನೆಗೂ ಅವಳ ಮೃತದೇಹ ಸಿಗದಿದ್ದಾಗ ಮಗಳ ಆತ್ಮಕ್ಕೆ ಶಾಂತಿ ಸಿಗಲು ಪೋಷಕರು ಒಂದು ಗೊಂಬೆಯನ್ನು ತಯಾರಿಸಿ ಅದಕ್ಕೆ ಅಲಂಕಾರ ಮಾಡಿ ಮದುವೆ ಮಾಡಿಸಿ ಅಂತ್ಯಸಂಸ್ಕಾರ ನಡೆಸಿದ್ದಾರೆ.


ಈ ಕಾರ್ಯದಲ್ಲಿ ಪಾಲ್ಗೊಂಡ ಊರಿನವರು, ಆಕೆಯ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮೌನಾಚಾರಣೆ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಸಿಲೂರಿನಲ್ಲಿ ಅ. 11ರಂದು ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ

ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಿಂದ “38ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ ...

news

ಭಿಕ್ಷುಕರಿಗಾಗಿ ಪ್ರತಿದಿನ ಪಿಜ್ಜಾವನ್ನು ಉಚಿತವಾಗಿ ನೀಡಿದ ಮಹಿಳೆ

ವಾಷಿಂಗ್ಟನ್ : ರೋಡ್ ನಲ್ಲಿ ಭಿಕ್ಷೆ ಬೇಡುವ ಭಿಕ್ಷುಕರಿಗೆ ಒಂದು ರೂಪಾಯಿ ಹಾಕಲು ಹಿಂದುಮುಂದು ನೋಡುವ ...

news

ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆಗೆ ಬಿಜೆಪಿ ವಿರೋಧ

ಗೋ ಕಳ್ಳರಿಗೆ ರಕ್ಷಣೆ ಕೊಡುವ ಕೆಲಸ ಸರಕಾರದವರು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆಗೆ ಬಿಜೆಪಿ ವಿರೋಧ

ಗೋ ಕಳ್ಳರಿಗೆ ರಕ್ಷಣೆ ಕೊಡುವ ಕೆಲಸ ಸರಕಾರದವರು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Widgets Magazine