ಬೆಂಗಳೂರು: ಯಶವಂತಪುರದಲ್ಲಿ ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿದ ನವರಸನಾಯಕ ಜಗ್ಗೇಶ್ ಇದೀಗ ಹಿನ್ನಡೆಯಲ್ಲಿದ್ದಾರೆ.