Widgets Magazine
Widgets Magazine

ಎಚ್ ಡಿಕೆಯೂ ಸಿಎಂ ಆಗಲ್ಲ, ಬಿಎಸ್ ವೈಯೂ ಆಗಲ್ಲ! ಹಾಗಿದ್ದರೆ ಇನ್ಯಾರು?!

ಬೆಂಗಳೂರು, ಗುರುವಾರ, 17 ಮೇ 2018 (08:43 IST)

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ದೊಂಬರಾಟ ಜೋರಾಗಿದೆ. ಕಾಂಗ್ರೆಸ್-ಜೆಡಿಎಸ್ ಒಂದೆಡೆ, ಬಿಜೆಪಿ ಇನ್ನೊಂದೆಡೆ ಸರ್ಕಾರ ರಚನೆ ವಿಚಾರವಾಗಿ ಮೇಲಾಟ ನಡೆಸುತ್ತಿವೆ.
 
ಇದರ ಮಧ್ಯೆ ಎಚ್ ಡಿ ಕುಮಾರಸ್ವಾಮಿ ಅಥವಾ ಸಿಎಂ ಆಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ರಾಜಕಾರಣಿಗಳ ಪರಮಾಪ್ತ ಜ್ಯೋತಿಷಿ ದ್ವಾರಕಾನಾಥ್ ಗುರೂಜಿ ಇವರಿಬ್ಬರೂ ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
 
ಸದ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿ ಭವಿಷ್ಯ ನುಡಿದಿರುವ ಅವರು ‘ಯಡಿಯೂರಪ್ಪ ಸಿಎಂ ಆದರೂ ಹೆಚ್ಚು ದಿನ ಉಳಿಯಲ್ಲ. ಎಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಸಿಎಂ ಆಗಲ್ಲ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಮೂರನೇ ವ್ಯಕ್ತಿ ಯಾರು? ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ? ಕಾದು ನೋಡಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಎಚ್ ಡಿ ಕುಮಾರಸ್ವಾಮಿ ಬಿಎಸ್ ಯಡಿಯೂರಪ್ಪ ಬಿಜೆಪಿ ಜೆಡಿಎಸ್ ಕಾಂಗ್ರೆಸ್ ಕರ್ನಾಟಕ ರಾಜಕೀಯ ರಾಜ್ಯ ಸುದ್ದಿಗಳು Bjp Congress Jds Bs Yedyurappa Hd Kumaraswamy Karnataka Politics State News

Widgets Magazine

ಸುದ್ದಿಗಳು

news

ಇಂದು ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೊದಲೇ ಹೇಳಿದ್ದ ಸುರೇಶ್ ಕುಮಾರ್!

ಬೆಂಗಳೂರು: ಇಂದು ಬಿಜೆಪಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಬಿಎಸ್ ವೈ ಸಿಎಂ ಆಗಿ ...

news

ಕೆಎಸ್ ಈಶ್ವರಪ್ಪ ಮೇಲೆ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ ಗೆ ಕೆಂಡದಂಥಾ ಕೋಪ ಬಂದಿದ್ದೇಕೆ?!

ಬೆಂಗಳೂರು: ಹಾಗೂ ಹೀಗೂ ಕಷ್ಟಪಟ್ಟು ಕೆಪಿಜೆಪಿ ಪಕ್ಷದ ಶಾಸಕ ಶಂಕರ್ ಬೆಂಬಲ ಗಳಿಸಿದ್ದನ್ನು ಅಷ್ಟೇ ವೇಗವಾಗಿ ...

news

ಶಾಸಕರಿಗೆ ಆಮಿಷ ಒಡ್ಡಲು ಬಿಜೆಪಿಗೆ ಹಣ ನೀಡಿದ ಗುಜರಾತ್ ಉದ್ಯಮಿ ಯಾರು? ರಮ್ಯಾ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರ ರಚಿಸಲು ಸರ್ಕಸ್ ಮಾಡುತ್ತಿರುವ ಬಿಜೆಪಿ ಕಾಂಗ್ರೆಸ್-ಬಿಜೆಪಿ ಶಾಸಕರನ್ನು ...

news

ಪತ್ರಕರ್ತರ ಮೇಲೆಯೇ ಸಿಟ್ಟಿಗೆದ್ದ ಕುಮಾರಸ್ವಾಮಿ

ಬೆಂಗಳೂರು: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ಸುದ್ದಿ ಕೇಳಿ ಜೆಡಿಎಸ್ ...

Widgets Magazine Widgets Magazine Widgets Magazine