ಕೇಂದ್ರದ ವಿರುದ್ಧ ಮಾತಾಡಿಯೇ ಇಲ್ಲ ಎಂದ ಸಚಿವ ನಿತಿನ್ ಗಡ್ಕರಿ

ನವದೆಹಲಿ, ಗುರುವಾರ, 11 ಅಕ್ಟೋಬರ್ 2018 (07:14 IST)

ನವದೆಹಲಿ: ತಮ್ಮದೇ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂತು ಎಂದು ವಿಡಿಯೋ ಸಮೇತ ಕಾಂಗ್ರೆಸ್ ಲೇವಡಿ ಮಾಡಿರುವುದರ ಬಗ್ಗೆ ಕೊನೆಗೂ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ.
 
ನಾನಾ ಪಾಟೇಕರ್ ಜತೆಗಿನ ಸಂದರ್ಶನವೊಂದರಲ್ಲಿ ನಿತಿನ್ ಗಡ್ಕರಿ ಮೋದಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂತು ಎಂದು ಹೇಳುವ ವಿಡಿಯೋವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿತ್ತು.
 
ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ನಿತಿನ್ ಗಡ್ಕರಿ ಹಾಗೂ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿತ್ತು. ಇದರ ಬಗ್ಗೆ ಇದೀಗ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದು, ‘ನಾನು ಇಂತಹ ಹೇಳಿಕೆ ನೀಡಿಯೇ ಇಲ್ಲ. ಇದು ಫೇಕ್. ಈ ಕಾರ್ಯಕ್ರಮ ಮರಾಠಿಯಲ್ಲಿ ಪ್ರಸಾರವಾಗಿತ್ತು. ಆದರೆ ಅಲ್ಲಿ ನಾನು ಮೋದಿ ಜಿ ಬಗ್ಗೆಯಾಗಲಿ, 15 ಲಕ್ಷ ಜನರ ಖಾತೆಗೆ ಹಾಕುವ ವಿಚಾರಗಳ ಬಗ್ಗೆಯಾಗಲೀ ಏನನ್ನೂ ಹೇಳಿಲ್ಲ. ರಾಹುಲ್ ಗಾಂಧಿಗೆ ಯಾವಾಗಿನಿಂದ ಮರಾಠಿ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದರುಎಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವೆಬ್​​ಸೈಟ್​ನಲ್ಲಿ ಪ್ರೇಯಸಿಯನ್ನೇ ಹರಾಜಿಗಿಟ್ಟ ಭೂಪ!

ಲಂಡನ್ : ಕೊಲ್ ಚೆಸ್ಟರ್ ಎಂಬ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯನ್ನು ಎಪ್ಪತ್ತು ಸಾವಿರ ಪೌಂಡ್ ...

news

ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕ ಮಾಡಿದ ಶಿಕ್ಷಕ ಸಸ್ಪೆಂಡ್

ನವದೆಹಲಿ: ವಜೀರಾಬಾದ್ ನಲ್ಲಿ ಶಿಕ್ಷಕರೊಬ್ಬರು ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಬೇಧ ಮಾಡಿದ ತಪ್ಪಿಗೆ ...

news

ಕರಾಟೆ ಹೇಳಿಕೊಡುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ!

ಪಾಟ್ನಾ : ಬಿಹಾರದ ಪಾಟ್ನಾದಲ್ಲಿ ವ್ಯಕ್ತಿಯೊಬ್ಬ ಕರಾಟೆ ಹೇಳಿಕೊಡುವುದಾಗಿ ಸುಳ‍್ಳುಹೇಳಿ 3 ವರ್ಷದ ಬಾಲಕಿಯ ...

news

ಮೃತದೇಹವಿಲ್ಲದೇ ಪೋಷಕರು ಮಗಳ ಅಂತ್ಯಸಂಸ್ಕಾರ ಮಾಡಿದ್ದು ಹೇಗೆ ಗೊತ್ತಾ?

ಮಡಿಕೇರಿ : ಕೊಡಗಿನಲ್ಲಿ ಉಂಟಾದ ಮಹಾಮಳೆಗೆ ಕೊಚ್ಚಿ ಹೋದ ಮಗಳ ಮೃತದೇಹ ಸಿಗದಿದ್ದಾಗ, ಆಕೆಯ ಪೋಷಕರು ಮಗಳ ...

Widgets Magazine
Widgets Magazine