2000 ರೂ. ನೋಟುಗಳ ವಿನಿಯಮಕ್ಕೆ ಯಾವುದೇ ದಾಖಲೆ, ಖಾತೆ ಹೊಂದಿರುವ ಅಗತ್ಯವಿಲ್ಲ ಎನ್ನುವ ನಿಯಮ, ಕಪ್ಪುಕುಳಗಳಿಗೆ ಅನುಕೂಲವಾಗಲಿದೆ.