ಸೌಮ್ಯಾ ರೆಡ್ಡಿ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿ ದ್ದಕ್ಕೆ ಜನರು ಬೆಂಬಲಿಸಿದ್ದಾರೆ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಬುಧವಾರ, 13 ಜೂನ್ 2018 (13:31 IST)

ಬೆಂಗಳೂರು : ಜಯನಗರದ  ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿಯ ಅಧ್ಯಕ್ಷ ಅವರು ಹೇಳಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರ ನಗರ ಹಾಗೂ ಎರಡೂ ಕ್ಷೇತ್ರಗಳು ಕಳೆದ ತಿಂಗಳು ಚುನಾವಣೆ ನಡೆದಿದ್ದರೂ ಕಾಂಗ್ರೆಸ್‌ಪಕ್ಷ ಗೆಲುವು ಸಾಧಿಸುತ್ತಿತ್ತು. ಸೌಮ್ಯಾ ರೆಡ್ಡಿ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿ ಉತ್ಸಾಹಕರಾಗಿದ್ದಾರೆ ಹಾಗಾಗಿ ಆ ಕ್ಷೇತ್ರದ ಜನ ಅವರನ್ನು ಬೆಂಬಲಿಸಿದ್ದಾರೆ. ಬಿಜೆಪಿಗೆ ಇಲ್ಲಿ ಯಾವುದೇ ಅನುಕಂಪದ ಅಲೆ ಇರಲಿಲ್ಲ. ಯಡಿಯೂರಪ್ಪರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಿಗಲಿಲ್ಲ ಎಂಬ ಕಾರಣಕ್ಕೆ ಅನುಕಂಪದ ಅಲೆ ಮೂಡುವುದಿಲ್ಲ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
                                                   



ಇದರಲ್ಲಿ ಇನ್ನಷ್ಟು ಓದಿ :  
ಬೆಂಗಳೂರು ಜಯನಗರ ಚುನಾವಣೆ ಕಾಂಗ್ರೆಸ್ ಸೌಮ್ಯ ರೆಡ್ಡಿ ಸಿದ್ದರಾಮಯ್ಯ Bangalore Jayanagar Election Congress Siddaramayya Sawmya Reddi

ಸುದ್ದಿಗಳು

news

ಟ್ರಂಪ್- ಕಿಮ್ ಭೇಟಿ ; ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಕೊಂಡ ಕಿಮ್

ಸಿಂಗಾಪುರ : ಸಿಂಗಾಪುರದಲ್ಲಿ ಮಂಗಳವಾರದಂದು ನಿಗದಿಯಾಗಿದ್ದ ಐತಿಹಾಸಿಕ ಶೃಂಗ ಸಮ್ಮೇಳನದಲ್ಲಿ ಅಮೆರಿಕ ...

news

ಜಯನಗರ ಚುನಾವಣೆ: ಸೌಮ್ಯಾ ರೆಡ್ಡಿಗೆ ಗೆಲುವು

ಬೆಂಗಳೂರು: ಜಯನಗರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಬಿಜೆಪಿಯ ಪ್ರಹ್ಲಾದ್ ...

news

ಜಯನಗರದಲ್ಲಿ ಜಯದತ್ತ ಸೌಮ್ಯಾ ರೆಡ್ಡಿ ದಾಪುಗಾಲು

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರ ಚುನಾವಣೆಯ 14 ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು ...

news

ಗುರು ಎಲ್ ಕೆ ಅಡ್ವಾಣಿಗೇ ಪ್ರಧಾನಿ ಮೋದಿ ಗೌರವ ಕೊಡಲ್ಲ: ರಾಹುಲ್ ಆರೋಪ

ನವದೆಹಲಿ: ತಮ್ಮ ರಾಜಕೀಯ ಗುರು ಎಂದೇ ಪರಿಗಣಿಸಲ್ಪಟ್ಟಿರುವ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೇ ಪ್ರಧಾನಿ ಮೋದಿ ...

Widgets Magazine