ಬಳ್ಳಾರಿ: ಪ್ರಧಾನಿಗಳೇ 2019 ರ ನಂತರ ನೀವು ನಿರುದ್ಯೋಗಗಳಾಗಲಿದ್ದೀರಿ, ಕರ್ನಾಟಕಕ್ಕೆ ಬನ್ನಿ ವಯಸ್ಕರ ಶಿಕ್ಷಣ ಪಡೆಯಿರಿ, ಈಗ ನಿಮಗೆ ಅಂಬೇಡ್ಕರ್ ಅವರು ನೆನಪಾಗುತ್ತಿದ್ದಾರೆ ನಿಮ್ಮದೇ ಪಕ್ಷದ 4 ಜನ ದಲಿತ ಸಂಸದರು ಕೆಲಸ ಮಾಡರಾಗುತ್ತಿಲ್ಲ ಎಂದು ಹಿರಿಯ ನಟ ಪ್ರಕಾಶ್ ರೈ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.