ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಕೇಜ್ರಿವಾಲ್ ಗಿಲ್ಲ ಆಹ್ವಾನ

ನವದೆಹಲಿ, ಬುಧವಾರ, 13 ಜೂನ್ 2018 (09:12 IST)

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಎರಡು ವರ್ಷಗಳ ಬಳಿಕ ರಂಜಾನ್ ಆಯೋಜಿಸಿದ್ದು, ದೆಹಲಿ ಸಿಎಂ ಕೇಜ್ರಿವಾಲ್ ಗೆ ಆಹ್ವಾನ ನೀಡಲಾಗಿಲ್ಲ.
 
ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿದೆ. 2015 ರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಫ್ತಾರ್ ಕೂಟ ಆಯೋಜಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಅಧ್ಯಕ್ಷರ ವತಿಯಿಂದ ಇದೇ ಮೊದಲ ಬಾರಿಗೆ ಇಫ್ತಾರ್ ಕೂಟ ಆಯೋಜಿಸಲಾಗುತ್ತಿದೆ.
 
ಆದರೆ 2019 ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ರಾಹುಲ್ ಗಾಂಧಿ ತಮ್ಮ ಮಿತ್ರ ಪಕ್ಷದ ನಾಯಕರಿಗೆ ಈ ಇಫ್ತಾರ್ ಕೂಟಕ್ಕೆ ಆಹ್ವಾನವಿತ್ತಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರ್ ಜೆಡಿ, ಬಿಎಸ್ ಪಿ, ನಾಯಕರೂ ಈ ಕೂಟದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  
ರಾಹುಲ್ ಗಾಂಧಿ ಸಿಎಂ ಕೇಜ್ರಿವಾಲ್ ಕಾಂಗ್ರೆಸ್ ಇಫ್ತಾರ್ ಕೂಟ ರಾಷ್ಟ್ರೀಯ ಸುದ್ದಿಗಳು Congress Ifthar Rahul Gandhi Cm Kejriwal National News

ಸುದ್ದಿಗಳು

news

ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಕೇಜ್ರಿವಾಲ್ ಗಿಲ್ಲ ಆಹ್ವಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಎರಡು ವರ್ಷಗಳ ಬಳಿಕ ರಂಜಾನ್ ಇಫ್ತಾರ್ ಕೂಟ ...

news

ಜಯನಗರ ಚುನಾವಣೆ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಅಂಚೆ ಮತಗಳಲ್ಲಿ ಬಿಜೆಪಿ ...

news

ಇಫ್ತಾರ್ ಕೂಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಹೈದರಾಬಾದ್ : ರಂಜಾನ್ ನಿಮಿತ್ತ ಏರ್ಪಡಿಸಲಾಗುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮದ ಬಗ್ಗೆ ವಿವಾದಾತ್ಮಕ ...

news

ನೀರವ್ ಮೋದಿ ಬಗ್ಗೆ ಬ್ರಿಟನ್ ವಿದೇಶಾಂಗ ರಾಜ್ಯ ಸಚಿವ ಬ್ಯಾರನೆಸ್ ವಿಲಿಯಮ್ಸ್ ಹೇಳಿದ ಸ್ಫೋಟಕ ಮಾಹಿತಿ ಏನು ಗೊತ್ತಾ…?

ನವದೆಹಲಿ : ನವದೆಹಲಿಯಲ್ಲಿ ಬ್ರಿಟನ್ ನಿಯೋಗದೊಂದಿಗೆ ಗೃಹಖಾತೆ ಸಚಿವ ಕಿರೆನ್ ರಿಜಿಜು ಜೊತೆ ಸೋಮವಾರ ನಡೆದ ...

Widgets Magazine
Widgets Magazine