ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾದ ರಾಹುಲ್ ಗಾಂಧಿ ಹೇಳಿಕೆ

ನವದೆಹಲಿ, ಮಂಗಳವಾರ, 12 ಜೂನ್ 2018 (10:06 IST)


ನವದೆಹಲಿ: ಕೋಕಾಕೋಲಾ ಕಂಪನಿ ಮಾಲಿಕರು ನಿಂಬೂ ಸೋಡಾ ಮಾರುತ್ತಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆ ಇದೀಗ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದೆ.
 
ಪ್ರಧಾನಿ ಮೋದಿ ಸರ್ಕಾರದ ಹಿಂದುಳಿದ ವರ್ಗದವರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸುವಾಗ ರಾಹುಲ್ ನಿನ್ನೆ ಕೆಲವು ಬೃಹತ್ ಉದ್ದಿಮೆದಾರರ ಬಗ್ಗೆ ನೀಡಿದ ಹೇಳಿಕೆಗಳು ಇದೀಗ ನಗೆಪಾಟಲಿಗೀಡಾಗಿದೆ.
 
‘ಕೋಕಾಕೋಲಾ ಕಂಪನಿ ಮಾಲಿಕರು ಕಂಪನಿ ಸ್ಥಾಪಿಸುವ ಮೊದಲು ನಿಂಬೂ ಸೋಡಾ ಮಾರುತ್ತಿದ್ದರು. ಮೆಕ್ ಡೊನಾಲ್ಡ್ ಕಂಪನಿ ಮಾಲಿಕರು ಡಾಬಾ ನಡೆಸುತ್ತಿದ್ದರು’ ಎಂದು ರಾಹುಲ್ ಹೇಳಿದ್ದರು.
 
ಈ ಹೇಳಿಕೆ ಇದೀಗ ಟ್ರೋಲ್ ಗೊಳಗಾಗಿದೆ. ಆಪಲ್ ಕಂಪನಿ ಮಾಲಿಕ ಆಪಲ್ ಮಾರುತ್ತಿದ್ದರು, ಬಿಲ್ ಗೇಟ್ಸ್ ಬಿಲ್ಲಿಂಗ್ ಮೆಷಿನ್ ಮಾರುತ್ತಿದ್ದರು, ಮೈಕ್ರೋಸೋಫ್ಟ್ ನವರು ವಿಂಡೋಸ್ ಮಾರುತ್ತಿದ್ದರು ಎಂದೆಲ್ಲಾ ಟ್ವಿಟರಿಗರು ರಾಹುಲ್ ಕಾಲೆಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮುಸ್ಲಿಂ ಬಾಂಧವರಿಗಾಗಿ ಸಿದ್ದರಾಮಯ್ಯ ಇಫ್ತಾರ್ ಕೂಟ

ಮೈಸೂರು: ಮುಸ್ಲಿಂ ಪವಿತ್ರ ಮಾಸ ರಂಜಾನ್ ಹಿನ್ನಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ...

news

ಶಾಸಕರಿಗೆ ಹಣದ ಅಮಿಷವೊಡ್ಡಿಲ್ಲ ಎಂದ ಬಿಎಸ್ ವೈ

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಸೂಕ್ತ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿರುವ ಶಾಸಕರಿಗೆ ...

news

ಇಷ್ಟಕ್ಕೇ ಸುಮ್ಮನಿದ್ದರೆ ಸರಿ..: ಬಿಜೆಪಿಗೆ ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ಎಚ್ಚರಿಕೆ

ಗದಗ: ಕಾಂಗ್ರೆಸ್ ಶಾಸಕ ಎಚ್ ಕೆ ಪಾಟೀಲ್ ತಮ್ಮ ವಿರುದ್ಧ ಭೋಗಸ್ ಮತದಾನದ ಆರೋಪ ಹೊರಿಸಿದ ಬಿಜೆಪಿ ನಾಯಕರ ...

news

ಬಿಜೆಪಿ-ಆರ್ ಎಸ್ಎಸ್ ದೇಶ ಇಬ್ಭಾಗ ಮಾಡಿದೆ: ರಾಹುಲ್ ಗಾಂಧಿ ಆರೋಪ

ನವದೆಹಲಿ: ಬಿಜೆಪಿ ಮತ್ತು ಅದರ ಸಹ ಸಂಘಟನೆ ಆರ್ ಎಸ್ಎಸ್ ದೇಶವನ್ನು ಇಬ್ಭಾಗ ಮಾಡಿದೆ ಎಂದು ಕಾಂಗ್ರೆಸ್ ...

Widgets Magazine
Widgets Magazine