ಊಟ ಮಾಡಿ, ಆದ್ರೆ ವಿಡಿಯೋ ಮಾಡ್ಬೇಡಿ ಪ್ಲೀಸ್ ಎಂದ ಸಿದ್ದರಾಮಯ್ಯ!

ಬೆಂಗಳೂರು, ಬುಧವಾರ, 4 ಜುಲೈ 2018 (09:10 IST)

ಬೆಂಗಳೂರು: ನಿನ್ನೆ ಕಾಂಗ್ರೆಸ್ ಪಕ್ಷದ ವಿಧಾನಸಭೆ ಮತ್ತು ವಿಧಾನಪರಿಷತ್ ಶಾಸಕರಿಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಸಿಎಂ ಔತಣಕೂಟ ಏರ್ಪಡಿಸಿದ್ದರು.

ಆದರೆ ಔತಣಕೂಟದಲ್ಲಿ ಸಚಿವ ಸ್ಥಾನ ಸಿಗದೇ ಅತೃಪ್ತಿಗೊಂಡಿರುವ ಶಾಸಕರು ಭಾಗವಹಿಸಲಿಲ್ಲ. ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ರೋಷನ್ ಬೇಗ್,  ಕೃಷ್ಣಪ್ಪ, ಸಿಎಸ್ ಶಿವಳ್ಳಿ, ಎಚ್ ಎಂ ರೇವಣ್ಣ ಔತಣಕೂಟಕ್ಕೆ ಬಾರದೇ ಮುನಿಸು ತೋರಿದರು. ಡಿಸಿಎಂ ಪರಮೇಶ್ವರ್ ಆಗಮಿಸಿದರಾದರೂ ಬೇಗನೇ ನಿರ್ಗಮಿಸಿದರು.

ನಗರದ ಪಂಚತಾರಾ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭೂರಿ ಭೋಜನವೇ ಏರ್ಪಾಡಿಗಿತ್ತು. ಆದರೆ ಇತ್ತೀಚೆಗಷ್ಟೇ ಉಜಿರೆಯ ಶಾಂತಿವನದಲ್ಲಿ ವಿಡಿಯೋ ಲೀಕ್ ಆದ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ, ಊಟ ಮಾಡಿ ಆದರೆ ಯಾರೂ ವಿಡಿಯೋ ಮಾಡಬೇಡಿ ಎಂದು ಮನವಿ ಮಾಡಿದರು  ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೈತರಿಗೆ ಬಂಪರ್ ಆಫರ್ ಕೊಡಲು ಕೇಂದ್ರ ಇಂದು ಮಹತ್ವದ ಘೋಷಣೆ!

ನವದೆಹಲಿ: ರೈತರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬ ಟೀಕೆಗಳಿಗೆ ...

news

ಪ್ರತ್ಯಕ್ಷವಾದ ಹುಲಿ: ಆತಂಕದಲ್ಲಿ ಗ್ರಾಮಸ್ಥರು

ರೈತರಿಗೆ ಸೇರಿದ ಎರಡು ಜಾನುವಾರಗಳ ಮೇಲೆ ಹುಲಿ ದಾಳಿ ನಡೆಸಿ ಕೊಂದು ತಿಂದಿದೆ. ಏಕಾಏಕಿಯಾಗಿ ಅಲ್ಲಲ್ಲಿ ...

news

ಲವ್ ಕ್ಯಾಸ್ಟ್ ದೋಖಾ...

ಅವರಿಬ್ಬರದ್ದು 5 ವರ್ಷಗಳ ಲವ್‌ ಕಹಾನಿ..ಆ ಪ್ರೇಮಲೋಕದಲ್ಲಿ ಹದಿಹರೆಯದ ಹುಡುಗ,ಹುಡುಗಿ ಜೀವನದ ಕನಸ್ಸನ್ನ ...

news

ಮಾನಸ ಸರೋವರ: ಯಾತ್ರಿಗಳು ಸೇಫ್

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಯಾತ್ರಿಗಳು ಸುರಕ್ಷಿತವಾಗಿದ್ದರೆಂಬ ಸುದ್ದಿಕೇಳಿ ಯಾತ್ರಿಗಳ ...

Widgets Magazine