ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ಎಳೆದ್ಯೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು

ಬಿಹಾರ, ಬುಧವಾರ, 26 ಸೆಪ್ಟಂಬರ್ 2018 (07:05 IST)

ಬಿಹಾರ : ನಾಲ್ಕು ಜನ ದುಷ್ಕರ್ಮಿಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಎಳೆದ್ಯೊಯ್ದು ಸಾಮೂಹಿಕ ಎಸಗಿದ ಘಟನೆ ಬಿಹಾರ್ ನಲ್ಲಿ ನಡೆದಿದೆ.


ರಾತ್ರಿ 7 ಗಂಟೆಯ ವೇಳೆ ತನ್ನ ಸಂಬಂಧಿಕರ ಮನೆಗೆ ರೈಲಿನಲ್ಲಿ ತೆರಳುತ್ತಿದ್ದ ಬಾಲಕಿಯೊಬ್ಬಳನ್ನು ಹಿಂಬಾಲಿಸಿಕೊಂಡು ಬಂದ ಆಕೆಯ ಗ್ರಾಮದ ನಾಲ್ಕು ಜನ ಯುವಕರು ರೈಲು ನಿಂತಾಗ ಅಲ್ಲಿಂದ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದ್ಯೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.


ನಂತರ ಆಕೆಯನ್ನು ಸ್ಕೂಲ್​ವೊಂದರ ಬಳಿ ಬಿಟ್ಟು, ಈ ವಿಷಯ ಯಾರಿಗೂ ತಿಳಿಸಬೇಡ. ಒಂದು ವೇಳೆ ತಿಳಿಸಿದ್ರೆ ನಿಮ್ಮ ಸಹೋದರನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದಾರೆ. ಆದ್ರೆ ಬಾಲಕಿ ನಡೆದಿದ್ದಲ್ಲವನ್ನು ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಬಾಲಕಿ ಮತ್ತು ಪೋಷಕರು ಮಹಿಳಾ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ  ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರೀತಿ ಮಾಡಿದ ತಪ್ಪಿಗೆ ಈ ಪ್ರೇಮಿಗಳಿಗೆ ಮನೆಯವರಿಂದ ಸಿಕ್ಕ ಶಿಕ್ಷೆ ಏನು ಗೊತ್ತಾ?

ಇಸ್ಲಾಮಾಬಾದ್ : ಇತ್ತೀಚೆಗೆ ಮರ್ಯಾದಾ ಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದೀಗ ಪ್ರೀತಿ ...

news

ಕಾಮುಕನ ಅಟ್ಟಹಾಸಕ್ಕೆ ಮೂರು ವರ್ಷದ ಹಸುಳೆ ಸಾವು

ರಾಂಚಿ : ಜಾರ್ಖಂಡ್ ನ ಗುಮ್ಲಾ ಜಿಲ್ಲೆಯ ಕೊಲುಟೊಲಿ ಗ್ರಾಮದಲ್ಲಿ ಕಾಮುಕನ ಅಟ್ಟಹಾಸಕ್ಕೆ ಮೂರು ವರ್ಷದ ...

news

ಗಾಯಕ ಬಾಲಭಾಸ್ಕರ್, ಪತ್ನಿ, ಗಾಯ: ಪುತ್ರಿ ಸಾವು

ನಟ ದರ್ಶನ್ ಅಪಘಾತ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಕೇರಳದ ಖ್ಯಾತ ಸಂಗೀತ ಸಂಯೋಕರ ಕಾರು ...

news

ಮಹಾಪೌರರಿಂದ ಪೋಷಣ ಮಾಸ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ ಅವರು ಮಹಿಳಾ ಮತ್ತು ಮಕ್ಕಳ ...

Widgets Magazine
Widgets Magazine