ವ್ಯಾಟ್ಸಪ್ ಗೆ ಇನ್ನು ಈ ಹೊಸ ಫೀಚರ್ ಸೇರ್ಪಡೆಯಾಗಲಿದೆ

ನವದೆಹಲಿ, ಗುರುವಾರ, 12 ಜುಲೈ 2018 (09:19 IST)

ನವದೆಹಲಿ: ಸುಳ್ಳು ಸುದ್ದಿ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ ಬೆನ್ನಲ್ಲೇ ವ್ಯಾಟ್ಸಪ್ ಸಂಸ್ಥೆ ತನ್ನ ಫಾರ್ವರ್ಡ್ ಸಂದೇಶಗಳ ಬಗ್ಗೆ ನಿಗಾವಹಿಸಲು ಹೊಸ ಫೀಚರ್ ಸೇರ್ಪಡೆಗೊಳಿಸಿದೆ.
 

ಇನ್ನು ಮುಂದೆ ವ್ಯಾಟ್ಸಪ್ ಗಳಲ್ಲಿ ಫಾರ್ವರ್ಡ್ ಮೆಸೇಜ್ ಯಾವುದು, ಅಥವಾ ನಿಮಗೆ ಕಳುಹಿಸಿದ ವ್ಯಕ್ತಿಯೇ ಆ ಸಂದೇಶ ನಿಜವಾಗಿಯೂ ಕಳುಹಿಸಿದ್ದಾರೆಯೇ ಎಂಬ ಸೂಚನೆ ಬರಲಿದೆ. ಇದರಿಂದ ಸುಳ್ಳು ಸುದ್ದಿ, ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ ನಿಜವಾದ ವ್ಯಕ್ತಿ ಯಾರು ಎಂಬುದು ಪತ್ತೆ ಹಚ್ಚಬಹುದಾಗಿದೆ.
 
ಸುಳ್ಳು ಮತ್ತು ಪ್ರಚೋದನಕಾರಿ ಸಂದೇಶಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಅಂತಹ ಸುದ್ದಿಗಳಿಗೆ ಕಡಿವಾಣ ಹಾಕುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸೂಚನೆ ನೀಡಿತ್ತು. ಅದರಂತೆ ವ್ಯಾಟ್ಸಪ್ ಈ ಹೊಸ ಫೀಚರ್ ಸೇರಿಸಿಕೊಂಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಿನ್ನೆಸ್ ರೆಕಾರ್ಡ್ ಗೆ ಈ ವಿಚಾರ ಸೇರ್ಪಡೆಗೊಳಿಸಲು ಪತ್ರ ಬರೆದ ಗೋವಾ ಕಾಂಗ್ರೆಸ್!

ನವದೆಹಲಿ: ಪ್ರಧಾನಿ ಮೋದಿಗೆ ಟಾಂಗ್ ನೀಡಲು ಗೋವಾ ಕಾಂಗ್ರೆಸ್ ಪ್ರಧಾನಿ ವಿದೇಶ ಪ್ರವಾಸದ ದಾಖಲೆಯನ್ನು ...

news

ಉಕ್ಕಿ ಹರಿಯುತ್ತಿರುವ ಭಾಗಮಂಡಲ, ತ್ರಿವೇಣಿ ಸಂಗಮ: ಬೋಟ್ ಬಳಸಿ ಸಂಚಾರ

ನಾಡಿನ ಜೀವನದಿ ಕಾವೇರಿ ಉಗಮ ಸ್ಥಳ ತಲಕಾವೇರಿ, ತ್ರಿವೇಣಿ ಸಂಗಮ ಭಾಗಮಂಡಲ ಸೇರಿದಂತೆ ಜಿಲ್ಲೆಯ ಹಲವು ...

news

ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಖಡಕ್ ಪತ್ರ!

ಬೆಂಗಳೂರು: ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಮಾಜಿ ...

ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೊತ್ಸವ: ಐದು ಜನರಿಗೆ ಗೌರವ ಡಾಕ್ಟರೇಟ ಪ್ರದಾನ

ಕಲಬುರಗಿ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಜುಲೈ 13ರಂದು ಮೂರನೇ ಘಟಿಕೋತ್ಸವ ...

Widgets Magazine
Widgets Magazine