ನವದೆಹಲಿ: ಅವಿಶ್ವಾಸ ಗೊತ್ತುವಳಿ ಚರ್ಚೆಯ ವೇಳೆಗೆ ತಮ್ಮ ಭಾಷಣದ ನಡುವೆ ಪ್ರಧಾನಿ ಕುರ್ಚಿಯ ಬಳಿ ಸಾಗಿ ಮೋದಿಯವರನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ಬಗ್ಗೆ ಇಡೀ ದೇಶವೇ ಚರ್ಚೆ ನಡೆಸುತ್ತಿದೆ.