ವಾಕ್ ಮತ್ತು ಶ್ರವಣ ದೊಷವಿರುವ ಮಹಿಳೆ ಮೇಲೆ ನಾಲ್ವರು ಯೋಧರಿಂದ ಅತ್ಯಾಚಾರ

ಪುಣೆ, ಗುರುವಾರ, 18 ಅಕ್ಟೋಬರ್ 2018 (06:39 IST)

ಪುಣೆ : ಬಾಯಿ ಬಾರದ 30 ವರ್ಷದ ಮಹಿಳೆಯೊಬ್ಬಳ ಮೇಲೆ ದೇಶ ಕಾಯುವ ನಾಲ್ವರು ಯೋಧರು ನಾಲ್ಕು ವರ್ಷಗಳಿಂದ ನಿರಂತರ ಎಸಗುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.


ವಾಕ್ ಮತ್ತು ಶ್ರವಣ ದೊಷವಿರುವ ಮಹಿಳೆ ಖಡ್ಮಿಯ ಮಿಲಿಟರಿ ಆಸ್ಪತ್ರೆಯಲ್ಲಿ ಗ್ರೇಡ್ 4 ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಯ ಈ ಸಮಸ್ಯೆ ಇರುವುದನ್ನು ತಿಳಿದ ನಾಲ್ಕು ಜನ ಯೋಧರು ಆಕೆಯ ಮೇಲೆ ನಾಲ್ಕು ವರ್ಷಗಳಿಂದ ನಿರಂತರವಾಗಿ ಎಸಗುತ್ತಲೇ ಬಂದಿದ್ದಾರೆ.


ಜುಲೈ 2018 ರಲ್ಲಿ ವಾಕ್ ಮತ್ತು ಶ್ರವಣ ದೊಷ ಎದುರಿಸುತ್ತಿರುವವ ಕಲ್ಯಾಣಕ್ಕಾಗಿ ಇರುವ ಇಂದೋರ್ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದನ್ನು ಸಂಪರ್ಕಿಸಿದ್ದ ಸಂತ್ರಸ್ತೆ ಕೈ ಸನ್ನೆಯ ಮೂಲಕ ಭಾಷಾ ತಜ್ಞರಿಗೆ ಎಲ್ಲವನ್ನು ವಿವರಿಸಿದ್ದಳು. ಆಕೆಯ ಸನ್ನೆಯನ್ನು ಅರ್ಥಮಾಡಿಕೊಂಡ ಅವರು ಪುಣೆಗೆ ಬಂದ ಪುರೋಹಿತ್ ಸೇನಾಧಿಕಾರಿ ಬಳಿ ದೂರು ದಾಖಲಿಸಿದ್ದಾರೆ. ಇದೀಗ ಪುಣೆ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದವನ ವಿರುದ್ಧ ದೂರು ನೀಡಲು ಬಂದ ಯುವತಿಗೆ ಪೊಲೀಸರು ಹೇಳಿದ್ದೇನು ಗೊತ್ತಾ?

ಬೆಂಗಳೂರು : ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ ಯುವಕನ ವಿರುದ್ಧ ದೂರು ನೀಡಲು ಬಂದ ಯುವತಿಯ ದೂರು ...

news

ಕೇಂದ್ರಕ್ಕೆ ಶಿಕ್ಷಣ ನೀತಿ ಶೀಘ್ರ ಸಲ್ಲಿಕೆ

ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ನೀಡುವಂತಹ ಹಾಗೂ ಶೈಕ್ಷಣಿಕವಾದಂತಹ ಪಠ್ಯಕ್ರಮ ಭಾರ ತಗ್ಗಿಸುವ ...

news

ಉಪಚುನಾವಣೆ: ಅಭ್ಯರ್ಥಿಗಳ ಗೆಲುವಿಗಾಗಿ ಸರ್ವ ಪ್ರಯತ್ನಕ್ಕೆ ಮುಂದಾದ ಪಕ್ಷಗಳು

ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭೆ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಗೆ ನಾಮಪತ್ರ ...

news

ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ತೀವ್ರ ವಿರೋಧ

ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಪ್ರವೇಶ ಕಲ್ಪಿಸಿರುವುದು ಕೇರಳದಲ್ಲಿ ವಿವಾದ ...