ಕೇಂದ್ರದ ಈ ಬಾರಿಯ ಬಜೆಟ್ ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಬುನಾದಿ ಹಾಕಿದೆ. ಮುಂಬರುವ ಮಾನ್ಸೂನ್ನಲ್ಲಿ ತೃಪ್ತಿದಾಯಕವಾಗಿದ್ದಲ್ಲಿ ಪಿ ಚಿದಂಬರಮ್ ಅವರು ಮಂಡಿಸಿರುವ ಬಜೆಟ್ ಹಲವು ಕ್ಷೇತ್ರಗಳ ಉತ್ತೇಜನ ಇಲ್ಲ ಅಭಿವೃದ್ದಿಗೆ ಕಾರಣವಾಗಬಹುದು. ಬಂಡವಾಳ ಮಾರುಕಟ್ಟೆ ಸಾಲಪತ್ರ ವ್ಯವಹಾರ ತೆರಿಗೆ ಈ ಬಾರಿ ಬದಲಾವಣೆಗೊಂಡಿಲ್ಲ. ಸಕಾರಾತ್ಮಕವಾಗಿ ಬೆಳವಣಿಗೆ ಕಾಣುತ್ತಿರುವ ಸರಕು ವ್ಯವಹಾರದ ಮೇಲೆ ಪಿ ಚಿದಂಬರಮ್ ತೆರಿಗೆಯ ನೊಗ ಹೇರಿದ್ದಾರೆ. ಅಲ್ಪಾವಧಿ ಬಂಡವಾಳ ಲಾಭಾಂಶದ ಮೇಲೆ ಪ್ರತಿಶತ 15ರಷ್ಟು ತೆರಿಗೆ