ಸಾಮಾನ್ಯ ಬಜೆಟ್ ನಡೆದು ಬಂದ ದಾರಿ

ನವದೆಹಲಿ, ಮಂಗಳವಾರ, 14 ನವೆಂಬರ್ 2017 (19:16 IST)

ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಸಮಯವನ್ನು ಬೆಳಗ್ಗೆಗೆ ಬದಲಾಯಿಸಿತು ಮತ್ತು ಸಂಸತ್ತಿನ ಅಧಿವೇಶನ ಆರಂಭಗೊಂಡ ಸ್ವಲ್ಪ ಹೊತ್ತಿನಲ್ಲೇ ಬಜೆಟ್ ಮಂಡಿಸಲಾಗಿತ್ತು.  

ಇಂದಿನಿಂದ ಮತ್ತೊಂದು ಹೊಸ ಸಂಪ್ರದಾಯ ಆರಂಭವಾಗುತ್ತಿದೆ. ಒಂದು ತಿಂಗಳ ಮೊದಲು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ ಮತ್ತು ರೈಲ್ವೆ ಬಜೆಟ್ ಈಗ ಸಾರ್ವತ್ರಿಕ ಬಜೆಟ್ ಭಾಗವಾಗಿದೆ.
 
ಈ ಬಗ್ಗೆ ಸಂಸತ್ತಿನಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ ಮತ್ತು ಈ ನಿರ್ಧಾರದ ಲಾಭ ಮುಂದಿನ ದಿನಗಳಲ್ಲಿ ಪ್ರತಿಫಲಿತವಾಗಲಿದೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಎಲ್ಲ ರಾಜಕೀಯ ಪಕ್ಷಗಳೂ ಸಂಸತ್ತಿನಲ್ಲಿ ಆರೋಗ್ಯ ಪೂರ್ಣ ಚರ್ಚೆಯ ಖಾತ್ರಿಗಾಗಿ ಕೈಜೋಡಿಸುತ್ತವೆ ಎಂಬ ಆಶಾ ಭಾವನೆಯಲ್ಲಿ ಸರಕಾರ ಇದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಬಿಜೆಪಿ ಬಜೆಟ್ ಕಾರ್ಪೊರೇಟ್‌ಗಳ ಪರವಾಗಿರಲಿದೆ: ಕಾಂಗ್ರೆಸ್ ಟೀಕೆ

ಬಿಜೆಪಿಯ ಪೂರ್ಣವರ್ಷಾವಧಿಯ ಬಜೆಟ್ ಪೊಳ್ಳು ಎಂದು ವಿರೋಧ ಪಕ್ಷ ಟೀಕಿಸಿದ್ದು, ಇದು ಮುನ್ನೋಟದ ಕೊರತೆ ...

news

ಜಗತ್ತಿನಾದ್ಯಂತ ವಾಟ್ಸಾಪ್ ಕ್ರ್ಯಾಷ್...!

ನವದೆಹಲಿ: ಜಗತ್ತಿನಾದ್ಯಂತ ವಾಟ್ಸಾಪ್ ಕ್ರ್ಯಾಷ್ ಆಗಿದ್ದು ಕಾರ್ಯನಿರ್ವಹಿಸುತ್ತಿಲ್ಲ. ಇಡೀ ವಿಶ್ವದಾದ್ಯಂತ ...

news

ಗ್ರಾಹಕರ ಆಕ್ರೋಶ: ಮತ್ತೆ ಅಡುಗೆ ಸಿಲಿಂಡರ್ ದರದಲ್ಲಿ ಹೆಚ್ಚಳ

ನವದೆಹಲಿ: ಸಿಲಿಂಡರ್ ದರವನ್ನು ಪ್ರತಿ ತಿಂಗಳು ಹೆಚ್ಚಿಸಿ ಸಬ್ಸಿಡಿ ಅಂತ್ಯಗೊಳಿಸಲು ಸರಕಾರ ತೀರ್ಮಾನಿಸಿದ ...

news

ಆರ್ಥಿಕತೆ ಸುಭದ್ರವಾಗಿದ್ರೆ ಮರುಬಂಡವಾಳ ಹೂಡಿಕೆ ಘೋಷಣೆ ಯಾಕೆ?: ಜೇಟ್ಲಿ ವಿರುದ್ಧ ಚಿದಂಬರಂ ಕಿಡಿ

ನವದೆಹಲಿ: ದೇಶದ ಆರ್ಥಿಕತೆ ಸುಭದ್ರವಾಗಿದ್ರೆ ಮರುಬಂಡವಾಳ ಹೂಡಿಕೆ ಘೋಷಣೆ ಯಾಕೆ? ಮಾಡಿದ್ದೀರಿ ಎಂದು ವಿತ್ತ ...

Widgets Magazine
Widgets Magazine