ತೊಲೆಗಳು

ಇಳಯರಾಜ 

VAstu
PTI  
ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.

ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ತೊಲೆಗಳ ಕೆಳಗೆ ಕುಳಿತು ಓದುವುದು, ಬರೆಯುವುದು ಹಾಗೂ ಮಲಗುವುದನ್ನು ಮಾಡುವುದರಿಂದಲೂ ಸಹ ಆ ವ್ಯಕ್ತಿಗೆ ಅನಾರೋಗ್ಯ, ಅಪಯಶಸ್ಸು, ವೃತ್ತಿಯಲ್ಲಿ ಹಿನ್ನಡೆ ಮುಂತಾದವು ಕಾಡಬಹುದು. ಏಕೆಂದರೆ, ತೊಲೆಗಳ ಕೆಳಗೆ ಕುಳಿತುಕೊಳ್ಳುವುದರಿಂದ ಮೇಲಿನಿಂದ ತಲೆಗೆ ಒತ್ತಡ ಬೀಳುತ್ತದೆ.

ಅಲ್ಲದೆ, ತೊಲೆಗಳು ಹಾನಿಕಾರಕ ಬಾಣಗಳನ್ನು ಬಿಡುಗಡೆ ಮಾಡುವುದರಿಂದ ಆ ವ್ಯಕ್ತಿಯ ಮಿದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ವ್ಯಕ್ತಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವುದಲ್ಲದೆ, ಆರೋಗ್ಯ ಕೂಡ ಅಸ್ತ್ಯವ್ಯಸ್ತ್ಯವಾಗುವ ಸಾಧ್ಯತೆಯಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ವಾಸ್ತು ಲೇಖನಗಳು

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ...

Widgets Magazine