ಮಗುವಿಲ್ಲದ ಮನೆ

ಇಳಯರಾಜ 

Children
PTI  
ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ.

ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ,ಪ್ರದೂಷಣೆ ಗರ್ಭಾಶಯದ ಉಷ್ಣ ಕಡಿಮೆ ಮಾಡುತ್ತದೆ. ಇದರಿಂದ ಗರ್ಭಧಾರಣೆ ಶಕ್ತಿ ಕಡಿಮೆ ಮಾಡುತ್ತದೆ.

ಪ್ರತಿಯೊಬ್ಬ ವ್ಯಕ್ತಿಗೆ ಅದೃಷ್ಟ ನೀಡುವ ತನ್ನದೆ ಆದ ದಿಕ್ಕು ಇರುತ್ತದೆನಿಯನ್ ಯೆನ್ ದಿಕ್ಕೂ ಎಂದು ಕರೆಯುತ್ತಾರೆ.ಮಲಗುವ ಕೋಣೆಯಲ್ಲಿ ನಿಯನ್ ಯೆನ್ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಕು ತೊಲೆಯ ಕೆಳಗೆ ಮಲಗಬಾರದು.

ಮನೆಯ ಪ್ರವೇಶದ್ವಾರವನ್ನು ಪರೀಕ್ಷಿಸಿಕೊಳ್ಳಿ, ಮಲಗುವ ಕೋಣೆಯಲ್ಲಿ ಹರಿತವಾದ ಬಾಣಗಳು ಇರುವಂತ ಚಿತ್ರವನ್ನು ಹಾಕಬೇಡಿ. ರಾತ್ರಿ ಮಲಗುವಾಗ ಸಂತಾನಕ್ಕಾಗಿ ಯತ್ನಿಸುತ್ತಿರುವಾಗ ಇಂಪಾದ ಸಂಗೀತ ಆಲಿಸಿ ಒತ್ತಡದಲ್ಲಿರಬೇಡಿ ಆನಂದವಾಗಿರಿಇದರಲ್ಲಿ ಇನ್ನಷ್ಟು ಓದಿ :  

ವಾಸ್ತು ಲೇಖನಗಳು

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಭೋಜನ ಕೋಣೆ ಹೇಗಿರಬೇಕು?

ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ...

ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ

ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ...

ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್

ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ...

Widgets Magazine