Widgets Magazine
Widgets Magazine

ಅದೃಷ್ಟ ತರುವ ಸಸ್ಯಗಳು

ಬುಧವಾರ, 30 ಸೆಪ್ಟಂಬರ್ 2015 (19:24 IST)

Widgets Magazine

ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು.


ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ.


ನೀವು ವಿವಾಹಿತ ದಂಪತಿಯಾಗಿದ್ದು, ಮಕ್ಕಳನ್ನು ಬಯಸಿದ್ದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬೇಡಿ.
 



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ವಾಸ್ತು ಲೇಖನಗಳು

news

ಮನೆಯ ಪ್ರಮುಖ ದ್ವಾರಕ್ಕೆ ಎದುರಾಗಿ ಕನ್ನಡಿ ಬೇಡ

ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿರಬೇಕು. ಮನೆಯ ಪ್ರಮುಖ ಸ್ಥಾನ ಇದಾಗಿರುವುದರಿಂದ ...

news

ಮನೆಗೆ ಭಾಗ್ಯತರುವ 'ಭಾಗ್ಯ ಬಿದಿರು'

ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ...

news

ಕೆಲ ಮರಗಳು ಮನೆಗೆ ದೋಷವನ್ನು ತರುತ್ತವೆ, ಗೊತ್ತಾ?

ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ...

news

ವಾಸ್ತು ಅನುಸರಿಸುವುದರಿಂದ ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು!

ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ...

Widgets Magazine Widgets Magazine