ಬೆಂಗಳೂರು : ಕೆಲವರು ವಾಸಿಸಲು ಪ್ಲಾಟ್ ನ್ನುಖರೀದಿಸುತ್ತಾರೆ. ಆದರೆ ಇದನ್ನು ನಿರ್ಮಿಸುವಾಗ ಸರಿಯಾದ ವಾಸ್ತು ನಿಯಮವನ್ನು ಪಾಲಿಸುವುದಿಲ್ಲ. ಹಾಗಾಗಿ ನೀವು ಖರೀದಿಸುವ ಪ್ಲಾಟ್ ನ ಕಿಟಕಿ , ಮುಖ್ಯ ದ್ವಾರ ಹಾಗೂ ಬಾಲ್ಕನಿ ವಾಸ್ತು ಪ್ರಕಾರ ಇದೆಯೇ ಎಂಬುದನ್ನು ತಿಳಿದುಕೊಳ್ಳಿ.