ಸಮಾಗಮ ಸಮಯದಲ್ಲಿ ನೋವಾಗುತ್ತಿದೆಯೇ? ಇದಕ್ಕೆ ಇವು ಕಾರಣಗಳಿರಬಹುದು!

ಬುಧವಾರ, 12 ಸೆಪ್ಟಂಬರ್ 2018 (09:45 IST)

ಬೆಂಗಳೂರು: ಮಿಲನ ಕ್ರಿಯೆ ಸಂದರ್ಭ ನೋವು ಕಾಣಿಸುತ್ತಿದೆ ಎಂದು ಮಹಿಳೆಯರು ಆತಂಕಗೊಂಡಿದ್ದರೆ ಇದಕ್ಕೆ ಏನೆಲ್ಲಾ ಕಾರಣಗಳಿರಬಹುದು ಎಂದು ನೋಡೋಣ.
 
ರೋಗದ ಲಕ್ಷಣ
ಮಿಲನ ಕ್ರಿಯೆ ಸಂದರ್ಭದಲ್ಲಿ ನೋವಾಗುತ್ತಿದೆಯೆಂದರೆ ಅಲಕ್ಷಿಸಬೇಡಿ. ಇದು ಯಾವುದೋ ಗರ್ಭಕೋಶ ಅಥವಾ ಲೈಂಗಿಕ ಸಮಸ್ಯೆಯ ಲಕ್ಷಣಗಳಿರಬಹುದು. ಹಾಗಾಗಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ.
 
ಹಾರ್ಮೋನ್ ಸಮಸ್ಯೆ
ಹಾರ್ಮೋನ್ ಉತ್ಪಾದನೆ ಕೊರತೆಯಿಂದಾಗಿ ಒಣ ಯೋನಿ, ಒತ್ತಡ, ಖಿನ್ನತೆಯಿಂದಾಗಿ ಮಿಲನ ಕ್ರಿಯೆ ಯಲ್ಲಿ ನೋವಾಗಬಹುದು.
 
ಉದ್ರೇಕಗೊಳ್ಳುತ್ತಿಲ್ಲ
ಒಂದು ವೇಳೆ ಪ್ರತೀ ಬಾರಿಯೂ ನೋವಾಗುತ್ತಿದೆಯೆಂದರೆ ಇದಕ್ಕೆ ಕಾರಣ ನೀವು ಸಾಕಷ್ಟು ಉದ್ರೇಕಗೊಳ್ಳದೇ ಇರುವುದೂ ಆಗಿರಬಹುದು.
 
ಭಂಗಿ ಸರಿ ಇರಲ್ಲ
ನೀವು ಲೈಂಗಿಕ ಕ್ರಿಯೆ ನಡೆಸುವಾಗ ಅಸಹಜ ಭಂಗಿಯಲ್ಲಿ ಮಾಡುವುದರಿಂದಲೂ ನೋವು ಉಂಟಾಗಬಹುದು.
 
ಜನನಾಂಗದ ಗಾತ್ರ
ಸಂಗಾತಿಯ ಅಥವಾ ನಿಮ್ಮ ಜನನಾಂಗದ ಗಾತ್ರ ಹೆಚ್ಚು ಕಮ್ಮಿ ಇರುವುದರಿಂದ ನೋವು ಬರುವ ಸಾಧ್ಯತೆಯಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಮೊದಲ ರಾತ್ರಿ ದಿನ ಹೆಣ್ಣು ಪತಿಯಿಂದ ಬಯಸುವುದು ಏನನ್ನು?

ಬೆಂಗಳೂರು: ಮೊದಲ ರಾತ್ರಿ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ರಾತ್ರಿಯಾಗಿರುತ್ತದೆ. ಈ ದಿನ ...

ಬಾಯ್ ಫ್ರೆಂಡ್ ಸುಳ್ಳು ಹೇಳುತ್ತಿದ್ದಾನೆಯೇ? ಪತ್ತೆ ಮಾಡೋದು ಸುಲಭ!

ಬೆಂಗಳೂರು: ನಿಮ್ಮ ಬಾಯ್ ಫ್ರೆಂಡ್ ಸುಳ್ಳು ಹೇಳ್ತಿದ್ದಾನೆ ಎಂಬ ಅನುಮಾನವಿದೆಯೇ? ಹಾಗಿದ್ದರೆ ಅದನ್ನು ಆತನ ...

ಮೊದಲ ರಾತ್ರಿಗೆ ಸಜ್ಜಾದ ಹೆಣ್ಣಿಗೆ ಟಿಪ್ಸ್!

ಬೆಂಗಳೂರು: ಮದುವೆಗೆ ಮುಂಚೆ ಸಂಗಾತಿ ಎಷ್ಟೇ ಪರಿಚಿತನಾಗಿದ್ದರೂ ಮೊದಲ ರಾತ್ರಿ ಎನ್ನುವ ಆತಂಕ ಹೆಣ್ಣಿಗೆ ...

ನಿಯಮಿತವಾಗಿ ಸೆಕ್ಸ್ ಮಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿದೆ ಗುಡ್ ನ್ಯೂಸ್!

ಬೆಂಗಳೂರು: ನಿಯಮಿತವಾಗಿ ಸೆಕ್ಸ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಹಲವು ಅಧ್ಯಯನಗಳು ...