ಸುಮಧುರ ಲೈಂಗಿಕ ಜೀವನಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್

ಬೆಂಗಳೂರು, ಗುರುವಾರ, 1 ಮಾರ್ಚ್ 2018 (06:47 IST)

ಬೆಂಗಳೂರು: ಸೆಕ್ಸ್ ಗೆ ಸಂಬಂಧಿಸಿದಂತೆ ಹೆಣ್ಣು ಗಂಡಿನ ಅಭಿಪ್ರಾಯಗಳು ಬೇರೆಯದ್ದೆ ಆಗಿರುತ್ತದೆ. ಇಬ್ಬರ ಮನಸ್ಸು ಬೆರೆತರೆ ಮಾತ್ರ ಕ್ರಿಯೆಯೂ ಸಂತೃಪ್ತಿ ತರುತ್ತದೆ. ಇಲ್ಲಿ ದೇಹದ ಜತೆಗೆ ಮನಸ್ಸೂ ಕೂಡ ಮುಖ್ಯವಾಗಿರುತ್ತದೆ.


ಸೆಕ್ಸ್ ತೃಪ್ತಿದಾಯಕವಾಗಿರಬೇಕು: ಯಾವುದೋ ಒಂದು ಒತ್ತಡದಿಂದ, ಅಥವಾ ಇದೊಂದು ಕೆಲಸ ಎಂಬ ಭಾವನೆಯಿಂದ ಲೈಂಗಿಕ ಕ್ರೀಯೆಯಲ್ಲಿ ತೊಡಗಬಾರದು. ಇಬ್ಬರ ಮನಸ್ಸು ಹದವಾಗಿ ಬೆರೆತು, ಖುಷಿಯಾಗಿ ಲೈಂಗಿಕ ಕ್ರೀಯೆಯಲ್ಲಿ ತೊಡಗಿದರೆ ಮಾತ್ರ ತೃಪ್ತಿದಾಯಕ ಅನುಭವ ಉಂಟಾಗುತ್ತದೆ.


ಲೈಂಗಿಕ ಪರಾಕಾಷ್ಠೆ ಅನಿವಾರ್ಯವಲ್ಲ :  ತನ್ನ ಸಂಗಾತಿಯನ್ನು ಉದ್ರೇಕಗೊಳಿಸುವುದೇ ನಿಜವಾದ ಲೈಂಗಿಕ ಕ್ರೀಯೆಯಲ್ಲ. ಯಾವಾಗಲೂ ಇದರ ಅವಶ್ಯಕತೆ ಇರುವುದಿಲ್ಲ. ಸಂಗಾತಿಯು ಯಾವುದನ್ನು ಇಚ್ಛಿಸುತ್ತಾರೋ ಅದರ ಬಗ್ಗೆ ಮಾತನಾಡಿ ಆಮೇಲೆ ಮುಂದುವರಿಯಿರಿ.


ಸಂಗಾತಿಯನ್ನು ಹೊಗಳಿ: ನಿಮ್ಮ ಸಂಗಾತಿಯನ್ನು ಪರಸ್ಪರ ಸಕಾರಾತ್ಮಕವಾಗಿ ಹೊಗಳಿ. ಇದರಿಂದ ಅವರೂ ಸಂತುಷ್ಟರಾಗುತ್ತಾರೆ. ಜತೆಗೆ ಕೀಳರಿಮೆಯಿಂದ ಹೊರ ಬರುತ್ತಾರೆ. ಆಗ ನಿಮ್ಮ ದಾಂಪತ್ಯ ಸುಮಧರುರವಾಗಿರುತ್ತದೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ರೋಮ್ಯಾನ್ಸ್

news

ಈ ರೀತಿ ಎಲ್ಲಾ ಮಾಡಿದರೆ ಹೆಂಡತಿಯನ್ನು ಸೆಕ್ಸ್ ಮೂಡಿಗೆ ತರಿಸಬಹುದಂತೆ!

ಬೆಂಗಳೂರು: ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ...

news

ಹುಡುಗಿಯನ್ನು ಇಂಪ್ರೆಸ್ ಮಾಡಲು ಹೀಗೆ ಮಾಡಿ!

ಬೆಂಗಳೂರು: ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಮೆಚ್ಚಿನ ಹುಡುಗಿಯನ್ನು ಇಂಪ್ರೆಸ್ ಮಾಡುವುದು ...

news

ಪ್ರೇಮಿಗಳ ದಿನದಂದು ನಿಮ್ಮ ಪ್ರಿಯತಮೆಗೆ ಹೇಗೆಲ್ಲಾ ಅಚ್ಚರಿಗೊಳಿಸಬಹುದು!

ಪ್ರೀತಿಯಲ್ಲಿರುವ ಜನರಿಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ, ಆದರೆ ವರ್ಷದ ಈ ಒಂದು ದಿನ ನಿಮ್ಮ ಪ್ರೀತಿಯನ್ನು ...

news

ಐ ಲವ್ ಯೂ ಹೇಳುವುದು ಹೇಗೆ?!

ಬೆಂಗಳೂರು: ಪ್ರೇಮಿ ಸಿಕ್ಕರೆ ಸಾಕೇ? ಆಕೆ ಅಥವಾ ಆತನಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಬೇಡವೇ? ...

Widgets Magazine