ಸೆಕ್ಸ್ ಸಮಯದಲ್ಲಿ ಮಹಿಳೆಯರು ಮುಲುಗದಿರುವುದಕ್ಕೆ ಕಾರಣವೇನು ಗೊತ್ತಾ…?

ಬೆಂಗಳೂರು, ಮಂಗಳವಾರ, 6 ಮಾರ್ಚ್ 2018 (11:54 IST)

ಬೆಂಗಳೂರು: ಪುರುಷರು ಸೆಕ್ಸ್ ಮಾಡುವಾಗ ತಮ್ಮ ಸಂಗಾತಿಯಿಂದ ಅದಕ್ಕೆ ತಕ್ಕನಾದ ಪ್ರತಿಕ್ರಿಯೆಯನ್ನು ಬಯಸುತ್ತಾರೆ. ಈ ಕ್ರಿಯೆಯಲ್ಲಿ ಮಹಿಳೆಯ ಮುಲುಗುವಿಕೆ ಪುರುಷನಿಗೆ ಆನಂದವನ್ನು ನೀಡುತ್ತದೆ. ಆದರೆ ಕೆಲವು ಮಹಿಳೆಯರು ಈ ಸಮಯದಲ್ಲಿ ಶಬ್ಧವನ್ನೇ ಹೊರಡಿಸುವುದಿಲ್ಲ. ಇದರಿಂದ ಪುರುಷರಿಗೆ ಅಸಮಾಧಾನವಾಗುತ್ತದೆ. ಮಹಿಳೆಯರು ಹೀಗೆ ಹೊರಡಿಸದೇ ಇರುವುದಕ್ಕೆ ಕಾರಣವೂ ಇದೆಯಂತೆ.

ಬೇಕಂತಲೇ ಆ ರೀತಿ ಮುಲುಗುವಿಕೆಯನ್ನು ಮಹಿಳೆಯನ್ನು ನಿಯಂತ್ರಿಸುತ್ತಾರಂತೆ.ಸೆಕ್ಸ್ ಸಮಯದಲ್ಲಿ ಎಲ್ಲಾ ಮಹಿಳೆಯರು ಮುಲುಗುವಿಕೆಯ ಸದ್ದನ್ನು ಹೊರಡಿಸುವುದಿಲ್ಲ. ಅದೇನು ಕಡ್ಡಾಯವಲ್ಲವಂತೆ.

ಇನ್ನು ಕೆಲವು ಮಹಿಳೆಯರು ಮೌನವಾಗಿಯೇ ಮುಲುಗುತ್ತಾರೆ ಹಾಗೂ ತಮ್ಮ ಸದ್ದು ಹೊರಬರದಂತೆ ಎಚ್ಚರ ವಹಿಸುತ್ತಾರೆಂತೆ. ಮುಲುಗುವಿಕೆ ಒಂದು ರೀತಿ ಕೆಟ್ಟದ್ದು ಎಂಬ ಭಾವದಿಂದ ಶಬ್ಧ ಹೊರಡಿಸುವುದಿಲ್ಲವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ರೋಮ್ಯಾನ್ಸ್

news

ಸುಮಧುರ ಲೈಂಗಿಕ ಜೀವನಕ್ಕೆ ಇಲ್ಲಿದೆ ಒಂದಷ್ಟು ಟಿಪ್ಸ್

ಬೆಂಗಳೂರು: ಸೆಕ್ಸ್ ಗೆ ಸಂಬಂಧಿಸಿದಂತೆ ಹೆಣ್ಣು ಗಂಡಿನ ಅಭಿಪ್ರಾಯಗಳು ಬೇರೆಯದ್ದೆ ಆಗಿರುತ್ತದೆ. ಇಬ್ಬರ ...

news

ಈ ರೀತಿ ಎಲ್ಲಾ ಮಾಡಿದರೆ ಹೆಂಡತಿಯನ್ನು ಸೆಕ್ಸ್ ಮೂಡಿಗೆ ತರಿಸಬಹುದಂತೆ!

ಬೆಂಗಳೂರು: ಮಹಿಳೆಯರನ್ನು ಸೆಕ್ಸ್ ಮೂಡ್'ಗೆ ತರಬೇಕಾದರೆ ಆಕರ್ಷಣೆ ಬಹಳ ಮುಖ್ಯ. ಮಾತುಗಳಲ್ಲಿ, ಹೇಳಿದ ಕೆಲಸ ...

news

ಹುಡುಗಿಯನ್ನು ಇಂಪ್ರೆಸ್ ಮಾಡಲು ಹೀಗೆ ಮಾಡಿ!

ಬೆಂಗಳೂರು: ಇನ್ನೇನು ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಮೆಚ್ಚಿನ ಹುಡುಗಿಯನ್ನು ಇಂಪ್ರೆಸ್ ಮಾಡುವುದು ...

news

ಪ್ರೇಮಿಗಳ ದಿನದಂದು ನಿಮ್ಮ ಪ್ರಿಯತಮೆಗೆ ಹೇಗೆಲ್ಲಾ ಅಚ್ಚರಿಗೊಳಿಸಬಹುದು!

ಪ್ರೀತಿಯಲ್ಲಿರುವ ಜನರಿಗೆ ಪ್ರತಿ ದಿನವೂ ಪ್ರೇಮಿಗಳ ದಿನವೇ, ಆದರೆ ವರ್ಷದ ಈ ಒಂದು ದಿನ ನಿಮ್ಮ ಪ್ರೀತಿಯನ್ನು ...

Widgets Magazine