ಈದ್ ಮಿಲಾದ್ ಗೆ ಚಿಕನ್ ಮೇಥಿ ಮಲೈ

ಬುಧವಾರ, 15 ಜನವರಿ 2014 (12:31 IST)

ಬೇಕಾಗುವ ಪದಾರ್ಥಗಳು:
1 ಕೆಜಿ - ಕತ್ತರಿಸಿದ ಚಿಕನ್
ಗಟ್ಟಿ ಮೊಸರು - 1 ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೇಬಲ್ ಸ್ಪೂನ್
ಅರಿಶಿನ - 1 ಟೀಸ್ಪೂನ್
ರುಚಿಗೆ ಉಪ್ಪು
ಎಣ್ಣೆ - 1 ಟೇಬಲ್ ಸ್ಪೂನ್

ಮಾಂಸದ ಗ್ರೇವಿಗಾಗಿ:

ಕತ್ತರಿಸಿದ ದೊಡ್ಡ ಈರುಳ್ಳಿ - 2
ಕತ್ತರಿಸಿದ ಹಸಿಮೆಣಸು - 3
ಕತ್ತರಿಸಿದ ತಾಜಾ ಮೆಂತ್ಯೆ ಎಲೆಗಳು - 2 ಕಪ್
ದಾಲ್ಚಿನ್ನಿ - 2 ಇಂಚಿನ ತುಂಡು
ಲವಂಗ -6
ಕಪ್ಪು ಏಲಕ್ಕಿ - 2
ಒಣ ಮೆಂತ್ಯ ಸೊಪ್ಪು - 1 ಟೇಬಲ್ ಸ್ಪೂನ್
ಕತ್ತರಿಸಿದ ಹಸಿರು ಈರುಳ್ಳಿ ಎಲೆಗಳು - 1 ಕಪ್
ಧನಿಯಾ ಪುಡಿ - 1 ಚಮಚ
ಮೆಣಸಿನಪುಡಿ - 1 ಟೀಸ್ಪೂನ್
ಕರಿಮೆಣಸು- 1/2 ಚಮಚ
ಮೊಸರು - 4 ಟೇಬಲ್
ಎಣ್ಣೆ- 6 ಟೇಬಲ್ ಸ್ಪೂನ್
ರುಚಿಗೆ ತಕ್ಕಷ್ಟು ಉಪ್ಪು


PR
PR
ಮಾಡುವ ವಿಧಾನ
ಒಂದು ಬಟ್ಟಲಿನಲ್ಲಿ ಕೋಳಿ ತುಂಡುಗಳನ್ನು ತೆಗೆದಿಟ್ಟುಕೊಳ್ಳಿ.
ಒಂದು ಕಡಾಯಿಗೆ ಎಣ್ಣೆ ಹಾಕಿ ಬಿಸಿ ಮಾಡಿ.ಅದರಲ್ಲಿ
ದಾಲ್ಚಿನ್ನಿ, ಲವಂಗ ಮತ್ತು ಕಪ್ಪು ಏಲಕ್ಕಿ ಸೇರಿಸಿ.
30 ಸೆಕೆಂಡುಗಳ ಕಾಲ ಹುರಿಯಿರಿ , ಬಳಿಕ
ಕತ್ತರಿಸಿದ ಈರುಳ್ಳಿ ಸೇರಿಸಿ. ಕಂದು ಬಣ್ಣ ಬರುವ ತನಕ ಬಾಡಿಸಿ.


ಹಸಿರು ಮೆಣಸಿನಕಾಯಿ ಹಾಕಿ ಬಳಿಕ.ಎರಡು ನಿಮಿಷದ ನಂತರ ತಾಜಾ ಮೆಂತ್ಯ ಸೊಪ್ಪನ್ನು ಮಿಶ್ರ ಮಾಡಿ.
ಕತ್ತರಿಸಿದ ಈರುಳ್ಳಿ ಎಲೆಗಳು ಸೇರಿಸಿ ಬೆರಸಿ ಹುರಿಯಿರಿ.
ಚಿಕನ್ ಮಿಶ್ರಣ ಮತ್ತು 10 ನಿಮಿಷಗಳು ಬಿಸಿ ಮಾಡಿ. ಉಷ್ಣತೆ ಹೆಚ್ಚಾಗಿರಲಿ.ನಂತರ ಬಿಸಿ ಕಡಿಮೆ ಮಾಡಿ ಕೋಳಿ ಮೆತ್ತಗೆ ಆಗುವ ತನಕ ಬೇಯಿಸಿ.
ಮಸಾಲಾ ಪ್ಯಾನ್ ಅದರೊಂದಿಗೇ ಸ್ವಲ್ಪ ನೀರು ಸೇರಿಸಿ.
ಈಗ ಮೆಣಸಿನಪುಡಿ, ಧನಿಯಾ ಪುಡಿ ಮತ್ತು ಉಪ್ಪು ಸೇರಿಸಿ.
ಮತ್ತೊಂದು 2 ನಿಮಿಷಗಳು ಬೇಯಿಸಿ . ಒಣ ಮೆಂತ್ಯ ಸೊಪ್ಪನ್ನು, ಮೆಣಸು ಪುಡಿ ಮತ್ತು ಮೊಸರು ಸೇರಿಸಿ.ಮತ್ತೆರಡು ನಿಮಿಷಗಳ ಕಾಲ ಬೇಯಿಸಿರಿ.



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

ನೀವು ಚ್ಯೂಯಿಂಗ್ ಗಮ್ ತಿಂತಿರಾ? ನಿಮಗೆ ತಲೆನೋವು ಬರೋದು ಗ್ಯಾರೆಂಟಿ

ಇತ್ತೀಚೆಗೆ ನಮ್ಮ ಯುವ ಜನರು ಹೆಚ್ಚಿನ ಚ್ಯೂಯಿಂಗ್‌ ಗಮ್‌ ಹೆಚ್ಚಿಗೆ ತಿನ್ನುತ್ತಿದ್ದಾರೆ .ಆದರೆ ನೆನಪಿಡಿ ಈ ...

ಈ ಮಾತ್ರೆಯಿಂದ ಮಹಿಳೆಯರಲ್ಲಿ ಸೆಕ್ಸ್ ಜಾಗೃತಗೊಳ್ಳುತ್ತದೆ

ಮಾನಸಿಕವಾಗಿ ಖಿನ್ನತೆಗೊಳಗಾದವರಿಗೆ ವೈದ್ಯರು ಮಾತ್ರೆ ನೀಡುತ್ತಾರೆ. ಆ ಮಾತ್ರೆಯಿಂದ ಖಿನ್ನತೆ ...

ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ಇಲ್ಲೋಬ್ಬ ...

ಸೆಕ್ಸ್‌ನ ನಂತರ ಪುರಷರಿಗೇಕೆ ನಿದ್ರೆ ಬರುತ್ತೆ ?

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ...

Widgets Magazine
Widgets Magazine