ರುಚಿಕರ ಎಣ್ಣೆ ರಹಿತ ಸೀಗಡಿ ಪಡವಲ ಖಾದ್ಯ

ಶನಿವಾರ, 18 ಜನವರಿ 2014 (17:20 IST)

PR
ಬೇಕಾದ ಸಾಮಗ್ರಿಗಳು:

ಪಡವಲ ಕಾಯಿ ಒಂದು, ಕತ್ತರಿಸಿರುವ ಈರುಳ್ಳಿ ಅರ್ಧ ಕಪ್ಪು, ಹಸಿಕೊಬ್ಬರಿ ತುರಿ ಅರ್ಧ ಕಪ್ಪು, ಒಣ ಮೆಣಸು ನಾಲ್ಕು,ಉಪ್ಪು ರುಚಿಗೆ ತಕ್ಕಷ್ಟು, ಧನಿಯಾ ಪುಡಿ ಅರ್ಧ ಸ್ಪೂನ್,ಒಣಗಿರುವ ಸೀಗಡಿ ಒಂದು ಕಪ್, ಅರಿಸಿಣ ಅರ್ಧ ಟೀ ಸ್ಪೂನ್, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ

ಪಡವಲಕಾಯಿಯ ಬೀಜ ತೆಗೆದು ಚೌಕಾಕಾರದಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸ ಬೇಕು . ಆ ಬಳಿಕ ಒಣಮೆಣಸಿನ ಕಾಯಿ, ಹಸಿಕೊಬ್ಬರಿ ಬೆರಸಿ ಪೇಸ್ಟ್ ಮಾಡಿಕೊಳ್ಳ ಬೇಕು. ಅದಾದ ಬಳಿಕ ಸೀಗಡಿಗಳನ್ನು ತೊಳೆದು ಒಂದು ಕಡೆ ಇಡಿ.ಪಾತ್ರೆಯಲ್ಲಿ ಕತ್ತರಿಸಿಟ್ಟ ಈರುಳ್ಳಿ, ಪಡವಲ ಕಾಯಿ ಚೂರುಗಳು, ಸೀಗಡಿಯನ್ನು ಹಾಕಿ ಅವುಗಳ ಮೇಲೆ ಸ್ವಲ್ಪ ನೀರು ಚುಮುಕಿಸಿ ಅದಕ್ಕೆ ಪ್ಲೇಟ್ ಮುಚ್ಚಿ ಬೇಯಲು ಇಡಿ.

ಅದು ಅರ್ಧ ಬೆಂದ ಬಳಿಕ ಅದಕ್ಕೆ ಧನಿಯಾ ಪುಡಿ, ಅರಿಸಿಣ, ಕೊಬ್ಬರಿ ಮಿಶ್ರಣವನ್ನು ಹಾಗೂ ಉಪ್ಪು ಹಾಕಿ ಮಿಶ್ರ ಮಾಡಿ. ಬಿಸಿಬಿಸಿ ಅನ್ನಕ್ಕೆ ರುಚಿಕರ ಖಾದ್ಯ. ಇದು ಎಣ್ಣೆ ರಹಿತ ಆಹಾರ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

ನೀವು ಚ್ಯೂಯಿಂಗ್ ಗಮ್ ತಿಂತಿರಾ? ನಿಮಗೆ ತಲೆನೋವು ಬರೋದು ಗ್ಯಾರೆಂಟಿ

ಇತ್ತೀಚೆಗೆ ನಮ್ಮ ಯುವ ಜನರು ಹೆಚ್ಚಿನ ಚ್ಯೂಯಿಂಗ್‌ ಗಮ್‌ ಹೆಚ್ಚಿಗೆ ತಿನ್ನುತ್ತಿದ್ದಾರೆ .ಆದರೆ ನೆನಪಿಡಿ ಈ ...

ಈ ಮಾತ್ರೆಯಿಂದ ಮಹಿಳೆಯರಲ್ಲಿ ಸೆಕ್ಸ್ ಜಾಗೃತಗೊಳ್ಳುತ್ತದೆ

ಮಾನಸಿಕವಾಗಿ ಖಿನ್ನತೆಗೊಳಗಾದವರಿಗೆ ವೈದ್ಯರು ಮಾತ್ರೆ ನೀಡುತ್ತಾರೆ. ಆ ಮಾತ್ರೆಯಿಂದ ಖಿನ್ನತೆ ...

ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ಇಲ್ಲೋಬ್ಬ ...

ಸೆಕ್ಸ್‌ನ ನಂತರ ಪುರಷರಿಗೇಕೆ ನಿದ್ರೆ ಬರುತ್ತೆ ?

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ...

Widgets Magazine
Widgets Magazine