ಸವಿಯಾದ ಸಿಹಿಹುಗ್ಗಿಯನ್ನ

ಶುಕ್ರವಾರ, 17 ಜನವರಿ 2014 (12:09 IST)

PR
ಬೇಕಾಗುವ ಸಾಮಗ್ರಿಗಳು

ಅಕ್ಕಿ ಒಂದು ಕಪ್, ಬೆಲ್ಲ ಎರಡು ಕಪ್, ಹೆಸರು ಬೇಳೆ ಒಂದು ಕಪ್,ತುಪ್ಪ ನೂರು ಗ್ರಾಂ, ದ್ರಾಕ್ಷಿ ,ಗೋಡಂಬಿ ಚೂರುಗಳು ಮೂರು ಸ್ಪೂನ್, ಏಲಕ್ಕಿ ಪುಡಿ ಅರ್ಧ ಸ್ಪೂನ್, ಹಾಲು ಅರ್ಧ ಲೀ. ಕಾಯಿಸಿದ್ದು, ಒಣಕೊಬ್ಬರಿ ತುರಿ ಅರ್ಧ ಕಪ್

ಮಾಡುವ ವಿಧಾನ..

ಮೊದಲು ಹೆಸರು ಬೇಳೆಯನ್ನು ಹುರಿಯಿರಿ. ಅಕ್ಕಿ ತೊಳೆದು ಅದರೊಂದಿಗೆ ಹುರಿದ ಹೆಸರು ಬೇಳೆಯನ್ನು ಬೆರಸಿ ಕುಕ್ಕರಿನಲ್ಲಿ ಇಟ್ಟು ಬೇಯಿಸಿ.. (ಎರಡು ವಿಷಲ್). ಇನ್ನೊಂದು ಪಾತ್ರೆಯಲ್ಲಿ ಪುಡಿ ಮಾಡಿದ ಬೆಲ್ಲವನ್ನು ಇಟ್ಟು ಅದರಲ್ಲಿ ನೀರನ್ನು ಬೆರಸಿ ಅದನ್ನು ಬಿಸಿ ಮಾಡುತ್ತಾ ಕರಗಿಸಿರಿ. ಬಳಿಕ ಬೆಂದ ಅಕ್ಕಿ ಮತ್ತು ಹೆಸರು ಬೇಳೆಯನ್ನು ಈ ಬೆಲ್ಲದ ಪಾಕದೊಂದಿಗೆ ಬೆರಸಿ, ಈಗಾಗಲೇ ಕಾಯಿಸಿ ಇಟ್ಟಿರುವ ಹಾಲನ್ನು ಸಹ ಅದರೊಂದಿಗೆ ಸೇರಿಸಿ.ಅದಾದ ಬಳಿಕ ತುಪ್ಪವನ್ನು ಒಂದೆರಡು ಸ್ಪೂನ್ಗಳಷ್ಟು ಬಾಣಲೆಗೆ ಹಾಕಿ ಉಳಿದ ಎಲ್ಲವನ್ನು ಈ ಪೊಂಗಲ್ನಲ್ಲಿ ಬೆರಸಿರಿ. ಆ ಬಳಿಕ ಏಲಕ್ಕಿ ಪುಡಿಯನ್ನು ಮಿಶ್ರಮಾಡಿ. ಈಗಾಗಲೇ ಬಾಣಲಿಯಲ್ಲಿ ಇಟ್ಟಿರುವ ತುಪ್ಪದಲ್ಲಿ ದ್ರಾಕ್ಷಿ -ಗೋಡಂಬಿಯನ್ನು ಹುರಿದು ಸಿದ್ಧವಾಗಿರುವ ಸಿಹಿ ಹುಗ್ಗಿಯನ್ನದಲ್ಲಿ ಬೆರಸಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

ನೀವು ಚ್ಯೂಯಿಂಗ್ ಗಮ್ ತಿಂತಿರಾ? ನಿಮಗೆ ತಲೆನೋವು ಬರೋದು ಗ್ಯಾರೆಂಟಿ

ಇತ್ತೀಚೆಗೆ ನಮ್ಮ ಯುವ ಜನರು ಹೆಚ್ಚಿನ ಚ್ಯೂಯಿಂಗ್‌ ಗಮ್‌ ಹೆಚ್ಚಿಗೆ ತಿನ್ನುತ್ತಿದ್ದಾರೆ .ಆದರೆ ನೆನಪಿಡಿ ಈ ...

ಈ ಮಾತ್ರೆಯಿಂದ ಮಹಿಳೆಯರಲ್ಲಿ ಸೆಕ್ಸ್ ಜಾಗೃತಗೊಳ್ಳುತ್ತದೆ

ಮಾನಸಿಕವಾಗಿ ಖಿನ್ನತೆಗೊಳಗಾದವರಿಗೆ ವೈದ್ಯರು ಮಾತ್ರೆ ನೀಡುತ್ತಾರೆ. ಆ ಮಾತ್ರೆಯಿಂದ ಖಿನ್ನತೆ ...

ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ಇಲ್ಲೋಬ್ಬ ...

ಸೆಕ್ಸ್‌ನ ನಂತರ ಪುರಷರಿಗೇಕೆ ನಿದ್ರೆ ಬರುತ್ತೆ ?

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ...

Widgets Magazine
Widgets Magazine