ಸ್ಪೈಸಿ ಹಾಗಲಕಾಯಿ

ಮಂಗಳವಾರ, 7 ಜನವರಿ 2014 (11:23 IST)

Widgets Magazine

PR

ಬೇಕಾಗುವ ಪದಾರ್ಥಗಳು:
ಹಾಗಲ ಕಾಯಿ ಎಂಟು
ಈರುಳ್ಳಿ ಮೂರು
ಕಾರದ ಪುಡಿ ಎರಡು ಟೀಸ್ಪೂನ್
ಧನಿಯಾ ಪುಡಿ ಒಂದು ಟೀ ಸ್ಪೂನ್
ಜೀರಿಗೆ ಒಂದು ಟೀ ಸ್ಪೂನ್
ಅರಿಸಿಣ ಒಂದೊಂದು ಟೀಸ್ಪೂನ್
ಉಪ್ಪು , ಎಣ್ಣೆ ತಕ್ಕಷ್ಟು

ಮಾಡುವ ವಿಧಾನ
ಪೀಲರ್ ಇಲ್ಲವೇ ಚಾಕು ಬಳಸಿ ಹಾಗಲ ಕಾಯಿಯ ಮೇಲ್ಭಾಗದ ಸಿಪ್ಪೆ ತೆಗೆದು ಅದರ ಮಧ್ಯೆ ಭಾಗದಲ್ಲಿ ಕತ್ತರಿಸಿ ಅದರಲ್ಲಿ ಬೀಜಗಳನ್ನು ತೆಗೆಯ ಬೇಕು. ಇದಕ್ಕೆ ಉಪ್ಪು, ಅರಿಸಿಣ ಹಾಕಿ ಒಂದು ಗಂಟೆಗಳ ಕಾಲ ನೆನಸಿಡಬೇಕು.

ಈರುಳ್ಳಿಯನ್ನು ಚೂರುಗಳಾಗಿ ಕತ್ತರಿಸಿ ಅದಕ್ಕೆ ಕಾರ , ಧನಿಯಾ ಪುಡಿ, ಜೀರಿಗೆ ಪುಡಿ ಸ್ವಲ್ಪ ಉಪ್ಪು ಸೇರಿಸಿ ಬೆರೆಸ ಬೇಕು. ಈ ಮಿಶ್ರಣವನ್ನು ಹಾಗಲ ಕಾಯಿ ಮಧ್ಯದಲ್ಲಿಟ್ಟು ಎಣ್ಣೆ ಹಾಕಿ ಡೀಪ್ ಫ್ರೈ ಮಾಡ ಬೇಕು. ಸ್ಪೈಸಿ ಹಾಗಲಕಾಯಿ ತಿನ್ನಲು ಸಿದ್ಧ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಆರೋಗ್ಯ

ನೀವು ಚ್ಯೂಯಿಂಗ್ ಗಮ್ ತಿಂತಿರಾ? ನಿಮಗೆ ತಲೆನೋವು ಬರೋದು ಗ್ಯಾರೆಂಟಿ

ಇತ್ತೀಚೆಗೆ ನಮ್ಮ ಯುವ ಜನರು ಹೆಚ್ಚಿನ ಚ್ಯೂಯಿಂಗ್‌ ಗಮ್‌ ಹೆಚ್ಚಿಗೆ ತಿನ್ನುತ್ತಿದ್ದಾರೆ .ಆದರೆ ನೆನಪಿಡಿ ಈ ...

ಈ ಮಾತ್ರೆಯಿಂದ ಮಹಿಳೆಯರಲ್ಲಿ ಸೆಕ್ಸ್ ಜಾಗೃತಗೊಳ್ಳುತ್ತದೆ

ಮಾನಸಿಕವಾಗಿ ಖಿನ್ನತೆಗೊಳಗಾದವರಿಗೆ ವೈದ್ಯರು ಮಾತ್ರೆ ನೀಡುತ್ತಾರೆ. ಆ ಮಾತ್ರೆಯಿಂದ ಖಿನ್ನತೆ ...

ಕುಂಬಳಕಾಯಿ ಜೊತೆಗೆ ಸೆಕ್ಸ್‌ ಮಾಡಿ 11 ತಿಂಗಳು ಜೈಲು ಸೇರಿದ ಭೂಪ

ನಾಯಿ ಜೊತೆಗೆ ಸೆಕ್ಸ್‌ , ಮಂಗನ ಜೊತೆಗೆ ಸೆಕ್ಸ್‌ ಮಾಡಿದ ಸುದ್ದಿಗಳು ನೀವು ಓದಿರುತ್ತಿರಿ. ಆದರೆ ಇಲ್ಲೋಬ್ಬ ...

ಸೆಕ್ಸ್‌ನ ನಂತರ ಪುರಷರಿಗೇಕೆ ನಿದ್ರೆ ಬರುತ್ತೆ ?

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವ ಹಾಗೆ ಮಲಗಿದ ಮೇಲೆ ದಂಪತಿಗಳ ಮಿಲನ ಶುರು ಆಗುತ್ತೆ. ಮಿಲನದ ...

Widgets Magazine