ಆಪಲ್ ತಿನ್ನಲು ಬೆಸ್ಟ್ ಟೈಮ್ ಯಾವುದು?

ಬೆಂಗಳೂರು, ಗುರುವಾರ, 1 ಮಾರ್ಚ್ 2018 (09:01 IST)

ಬೆಂಗಳೂರು: ಆಯುರ್ವೇದದ ಪ್ರಕಾರ ಯಾವುದೇ ಸೇವಿಸಬೇಕಾದರೂ ನಿರ್ದಿಷ್ಟ ಸಮಯವಿರುತ್ತದೆ. ಹಾಗಿದ್ದರೆ ಮಾತ್ರ ಅದು ನಮ್ಮ ದೇಹಕ್ಕೆ ಒಗ್ಗಿಕೊಳ್ಳುತ್ತದೆ.
 
ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಆಂಗ್ಲ ಗಾದೆ ಮಾತಿದೆ. ಸೇಬು ಹಣ್ಣಿನಲ್ಲಿ ಅಷ್ಟೊಂದು ಪೋಷಕಾಂಶಗಳಿವೆ ಎನ್ನುವ ಕಾರಣಕ್ಕೆ ಈ ಮಾತು ಹೇಳಲಾಗಿದೆ.
 
ಆದರೆ ಸೇಬು ತಿನ್ನಲ್ಲೂ ನಿರ್ದಿಷ್ಟ ಸಮಯವಿದೆ. ಆಯುರ್ವೇದದ ಪ್ರಕಾರ ಬೆಳಗಿನ ಅವಧಿಯಲ್ಲಿ ಸೇಬು ಸೇವಿಸಿದರೆ ಅದರ ಫಲ ದೇಹಕ್ಕೆ ಸಿಗುತ್ತದೆ. ಯಾಕೆಂದರೆ ಇದರಲ್ಲಿ ಫೈಬರ್, ಸೇರಿದಂತೆ ಜೀರ್ಣಕ್ರಿಯೆಗೆ ಬೇಕಾದ ಎಲ್ಲಾ ಪೋಷಕಾಂಶಗಳೂ ಇದರಲ್ಲಿವೆ. ಹೀಗಾಗಿ ಇದನ್ನು ಬೆಳಗೆ ಸೇವಿಸಿದರೆ ಉತ್ತಮ ಎಂದು ತಜ್ಞರು ಹೇಳುತ್ತಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಗಾಯಗಳಾದರೆ ಈ ಮನೆ ಮದ್ದು ಮಾಡಿ

ಬೆಂಗಳೂರು: ಸಣ್ಣ ಪುಟ್ಟ ಗಾಯಗಳಿಗೆ ನಮ್ಮ ಮನೆಯಲ್ಲೇ ಮದ್ದು ಇದೆ. ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳಿಂದ ...

news

ಪ್ರತಿ ದಿನ ಸೆಕ್ಸ್ ಮಾಡಿದರೆ ಆಗುವ ಅಪಾಯವೇನು ಗೊತ್ತಾ?

ಬೆಂಗಳೂರು: ಪ್ರತಿ ದಿನ ಸೆಕ್ಸ್ ಮಾಡುವದು ಒಳ್ಳೆಯದೋ ಕೆಟ್ಟದ್ದೋ ಎಂಬ ಅನುಮಾನಗಳು ಹಲವರಲ್ಲಿ ಇದೆ. ಸೆಕ್ಸ್ ...

news

ಈರುಳ್ಳಿ ಚಟ್ನಿಯ ಸವಿ ನೋಡಿದ್ದೀರಾ..?

ಬೆಂಗಳೂರು: ಈರುಳ್ಳಿ ಚಟ್ನಿ ಆರೋಗ್ಯಕ್ಕೂ ಹಿತಕರ ಮಾಡುವುದಕ್ಕೂ ಸುಲಭ. ಇದನ್ನು ದೋಸೆ, ಇಡ್ಲಿ, ಅನ್ನದ ಜತೆ ...

news

ಸಿಹಿ ಅಪ್ಪಂ ಮಾಡುವ ಬಗೆ ಇಲ್ಲಿದೆ ನೋಡಿ

ಬೆಂಗಳೂರು: ಅಪ್ಪಂ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ರುಚಿಯಾದ ಅಪ್ಪಂ ಮಾಡುವ ಬಗೆ ಹೇಗೆ ಎಂಬುದರ ...

Widgets Magazine