WD ಎಂದೆಂದೂ ಎಲ್ಲಾ ವಿಚಾರಗಳಲ್ಲಿಯೂ ಕ್ರಾಂತಿಕಾರಕ ತೀರ್ಮಾನವನ್ನು ಕೈಗೊಳ್ಳುವಂತಹವರೇ, ಮೊದಲನೆಯ ಪ್ರಯತ್ನದಲ್ಲಿಯೇ ಕೆಲಸವನ್ನು ಮುಗಿಸುವ ಉತ್ಸಾಹಪಡೆದಿರುವವರೇ, ಬಿಸಿ ಬಿಸಿಯಾಗಿ ಉಟಮಾಡುವ ನೀವು ಹಸಿವನ್ನು ತಡೆಯಲಾರಿರಿ. ನಿಮ್ಮ ಸುತ್ತಲಿನವರು ಮಾಡುವ ತಪ್ಪುಗಳನ್ನು ಹಿಂದೆಮುಂದೆ ನೋಡದೇ ಎತ್ತಿ ತೋರಿಸುವಂತಹವರೇ, ಮನೆಯ ಹಿತದೊಂದಿಗೆ ದೇಶದ ಪ್ರಗತಿಯ ಬಗೆಗೆ ಹೆಚ್ಚು ವಿಚಾರ ಮಾಡುವಂತಹವರೇ, ದಾನಶೀಲರಾದ ನೀವು ಅರ್ಹತೆಗನುಗುಣವಾಗಿ ಕೈಯೆತ್ತಿ ನೀಡುವವರೇ ನೀವು ಸಮರ್ಥರು. ಮುಂಗೋಪಿಗಳಾದ ನೀವು ಉತ್ತಮ ಗುಣವಂತರಾಗಿರುತ್ತೀರಿ.ಇದುವರೆಗೆ ನಿಮ್ಮ ರಾಶಿಯ ಎಂಟನೇ ಸ್ಥಾನದಲ್ಲಿದ್ದು ಕಾರ್ಯವೆಸಗಿದ