WD ಹಣವಂತ,ವಿದ್ಯಾವಂತ,ಕೆಲಸಗಾರ ಎಂಬ ಬೇಧಭಾವನೆ ತೋರಿಸದೇ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವ ನೀವು ಉತ್ತಮ ಹಿತೈಶಿಗಳು.ಮಾನವೀಯತೆಯಲ್ಲಿ ಅಚಲ ನಂಬಿಕೆಯುಳ್ಳ ನೀವು ಮನಃಸಾಕ್ಷಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತೀರಿ. ಸುಖದುಃಖಗಳನ್ನು ಸಮಾನವಾಗಿ ಕಾಣುವ ನೀವು ಉತ್ತಮ ಬಗೆಯ ಮಾನವ ಗುಣ ಸಂಪನ್ನರು. ಸ್ವಾದಿಷ್ಟ ಆಹಾರವನ್ನು ಬಯಸಿ ಸೇವಿಸುವ ನೀವು ಹಂಚಿಕೊಂಡು ಉಂಡು ಜೀವನ ನಡೆಸುವರು.ಇದುವರೆಗೆ ನಿಮ್ಮ ರಾಶಿಯಲ್ಲಿ ಆರನೇ ಸ್ಧಾನದಲ್ಲಿದ್ದು ಅಲೆಯೆಬ್ಬಿಸಿದ ಗುರುಭಗವಾನ್ ಸಮಸಪ್ತ ರಾಶಿಯಾದ ಏಳನೆಯ ರಾಶಿಗೆ ಈಗ ಹೆಜ್ಜೆ ಇಡುತ್ತಾನೆ. ಸಹಾಯಮಾಡಲು