WD ಮುಗ್ಧ ನಗೆ,ಕಪಟರಹಿತ ಚುರುಕು ಮಾತು,ವಿರೋಧಿಗಳನ್ನು, ಎದುರಿನಲ್ಲಿರುವವರನ್ನು ಚಿಂತಿಸುವಂತೆ ಮಾಡುವ ಕಾರ್ಯವಿಧಾನವುಳ್ಳವರು ನೀವು. ಹಳತು ಮತ್ತು ಹೊಸತನ್ನು ಸೇರಿಸಿ ನಿಮಗಾಗಿ ಹೊಸಮಾರ್ಗವನ್ನು ಕಂಡುಕೊಳ್ಳುತ್ತೀರಿ. ಕೈ ಚಾಚಿ ಕರೆದು ಅವರ ಹೊರೆಯನ್ನು ಇಳಿಸಿ ಸಂತೋಷವಾಗಿರುತ್ತೀರಿ. ಕಲ್ಪನಾಲೋಕದಲ್ಲಿ ಹಾರುವಂತಹವರು. ಜಾತಿ,ಮತ,ನಾಡುನುಡಿ ಬೇಧವಿಲ್ಲದೇ ಎಲ್ಲರಲ್ಲಿಯೂ ಅನ್ಯೋನ್ಯ ಸಂಪರ್ಕ ಪಡೆದಿರುತ್ತೀರಿ.ಇದುವರೆಗೆ ನಿಮ್ಮ ರಾಶಿಯಲ್ಲಿ ಮೂರನೇ ಮನೆಯಲ್ಲಿ ಕುಳಿತು ನಿಮ್ಮನ್ನು ಮೂಲೆಗೆ ತಳ್ಳಿದ್ದ ಗುರುಭಗವಾನ್ 16-11-07 ರಿಂದ 30-11-07ರವರೆಗೆ ನಾಲ್ಕನೇ ಮನೆಗೆ ಪ್ರವೇಶಮಾಡಿ ನಿಮಗೆ ಮಾರ್ಗದರ್ಶಕನಾಗುತ್ತಾನೆ. ಬಾಡಿದ